ಕೊಲೆ ಯತ್ನ : ಇಬ್ಬರ ಬಂಧನ

ಮಡಿಕೇರಿ, ಮೇ 30: ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾ. 29ರಂದು ಮುಕ್ಕೋಡ್ಲುವಿನ ವೇಣುಗೋಪಾಲ್