ಸಂತ್ರಸ್ತರಿಗೆ ಮನೆ ಹಸ್ತಾಂತರ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆಮಡಿಕೇರಿ, ಮೇ 30: ಜಂಬೂರು ಮತ್ತು ಮದೆ ಗ್ರಾಮದ ಬಳಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆ ಹಸ್ತಾಂತರ ಕಾರ್ಯವು ಜೂನ್ 4 ರಂದು ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ
ಅರ್ಜಿ ಆಹ್ವಾನ ಮಡಿಕೇರಿ, ಮೇ 30: ಪ್ರಸಕ್ತ ಸಾಲಿನ ಪ್ರಧಾನಮಂತ್ರಿಯವರ ಉದ್ಯೋಗ ಸೃಜನ [ಪಿ.ಎಂ.ಇ.ಜಿ.ಪಿ.] ಕಾರ್ಯಕ್ರಮದಡಿ ಕೈಗಾರಿಕೆ/ ಸೇವಾ ಘಟಕಗಳ ಸಾಲ ಸೌಲಭ್ಯ ಪಡೆಯಲು ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಕಾಮಗಾರಿ ಪರಿಶೀಲನೆಗಾಳಿಬೀಡು ಮತ್ತು ಕೆ.ನಿಡುಗಣೆ ಗ್ರಾಮದಲ್ಲಿ ಜಲ ಪ್ರಳಯದಿಂದ ಮನೆ ಕಳೆದುಕೊಂಡವರಿಗೆ ವಿತರಿಸಲು ನಿರ್ಮಾಣವಾಗುತ್ತಿರುವ ಮನೆಗಳ ಕಾಮಗಾರಿಯನ್ನು ಶಾಸಕ ಅಪ್ಪಚ್ಚು ರಂಜನ್ ಪರಿಶೀಲಿಸಿದರು.
ಹಿರಿಯರ ಮಾಹಿತಿ ಸಂಗ್ರಹಗೋಣಿಕೊಪ್ಪ ವರದಿ, ಮೇ 30: ಕೊರೊನಾ ನಿಯಂತ್ರಣಕ್ಕೆ ಹಿರಿಯರ ಆರೋಗ್ಯ ಮಾಹಿತಿ ಪಡೆಯಲು ಇತ್ತೀಚೆಗೆ ರುದ್ರಬೀಡು ಗ್ರಾಮದಲ್ಲಿ ಬಿಎಲ್‍ಒ ಪ್ರೇಮ ಹಾಗೂ ಶಿಕ್ಷಕಿ ನಸೀಮಾ ಅವರುಗಳು ಮನೆ,
ಸಹಕಾರ ಸಂಘದ ಅಧ್ಯಕ್ಷರಾಗಿ ಆಯ್ಕೆಮಡಿಕೇರಿ, ಮೇ 30: ಉತ್ತರ ಕೊಡಗು ಮುಸ್ಲಿಂ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯು. ಇಮ್ರಾನ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಂ.ಬಿ. ಮಹಮ್ಮದ್ ಕೌಶರ್ ಆಯ್ಕೆಯಾಗಿದ್ದು, ಸದಸ್ಯರುಗಳಾಗಿ ಹನೀಫ್, ತಾಹೀರ್