ಕರಿಕೆ ಪಂಚಾಯ್ತಿಯಿಂದ ಭಾರೀ ಮರಗಳ ಹನನಮಡಿಕೇರಿ,ಜೂ. 1: ಜಿಲ್ಲೆಯ ಗಡಿ ಗ್ರಾಮವಾದ ಕರಿಕೆಯಲ್ಲಿ ಗ್ರಾಮ ಪಂಚಾಯ್ತಿ ಆಡಳಿತದಿಂದಲೇ ಭಾರೀ ಮರಗಳÀ ಹನನ ನಡೆದಿದೆ. ಇತರರು ಮರ ಕಡಿದರೆ ಕ್ರÀಮಕ್ಕೆ ಮುಂದಾಗ ಬೇಕಾದ ಪಂಚಾಯ್ತಿ
ಸೇನೆಯ ಸೋಗಿನಲ್ಲಿ ಕೊಡಗಿನ ಯುವಕನಿಗೆ ಮೋಸಮಡಿಕೇರಿ, ಜೂ. 1: ಭಾರತೀಯ ಸೇನೆಗೆ ಸಂಬಂಧಿಸಿದಂತೆ ಹಳೆಯ ವಾಹನಗಳನ್ನು ಅತೀ ಕಡಿಮೆ ಬೆಲೆಗೆ ಒದಗಿಸಿಕೊಡುವದಾಗಿ, ಅಂತರ್ಜಾಲದ ಮೂಲಕ ಕೊಡಗಿನ ವ್ಯಕ್ತಿಗಳನ್ನು ಸಂಪರ್ಕಿಸಿ ಪದೇ ಪದೇ ವಂಚಿಸುತ್ತಿರುವದು
ಕೇರಳಕ್ಕೆ ಪ್ರವೇಶಿಸಿದ ಮುಂಗಾರುಮಡಿಕೇರಿ, ಜೂ. 1: ಪ್ರತಿ ವರ್ಷ ಸಂಭವಿಸುವ ನೈಋತ್ಯ ಮುಂಗಾರು, ಜೂ.1 ರಂದು ಕೇರಳದ ಮೂಲಕ ಭಾರತದ ನೆಲಕ್ಕೆ ಪ್ರವೇಶಿಸಿದೆ ಎಂದು ಭಾರತ ಹವಾಮಾನ ಇಲಾಖೆಯ ಪ್ರಕಟಣೆ
ಸಂತ್ರಸ್ತರಿಗೆ ಶೀಘ್ರ ಮನೆ ಹಸ್ತಾಂತರಿಸಲು ಸೂಚನೆಬೆಂಗಳೂರು, ಜೂ 1: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ವಸತಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಜರುಗಿತು.ಪ್ರಗತಿಯಲ್ಲಿರುವ 9.74 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಒಟ್ಟು 10,194
ಸಾಯಿ ಮಂದಿರ ಪ್ರದೇಶದ ಸರ್ವೆಕುಶಾಲನಗರ, ಜೂ. 1: ಕುಶಾಲನಗರದ ಸಾಯಿ ಬಡಾವಣೆ ಯಲ್ಲಿರುವ ಸಾಯಿ ಮಂದಿರ ಪ್ರದೇಶದ ಸರ್ವೆ ಕಾರ್ಯ ನಡೆಯಿತು. ಬಡಾವಣೆಯಲ್ಲಿರುವ ಸಾರ್ವಜನಿಕ ಸೌಲಭ್ಯಗಳಿಗೆ ಮೀಸ ಲಾಗಿರುವ ಜಾಗದಲ್ಲಿ ಮಂದಿರ ನಿರ್ಮಾಣ