ತಪಾಸಣಾ ಕೇಂದ್ರ ತೆರವುಕುಶಾಲನಗರ, ಜೂ. 2: ಕಳೆದ ಎರಡೂವರೆ ತಿಂಗಳ ಕಾಲ ಕೊಡಗು-ಮೈಸೂರು ಗಡಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೈಸೂರು ಜಿಲ್ಲೆಯ ಕೋವಿಡ್-19 ತಪಾಸಣಾ ಕೇಂದ್ರ ಮಂಗಳವಾರ ತೆರವುಗೊಂಡಿದೆ. ಕೊರೊನಾ ಹಿನ್ನೆಲೆಯಲ್ಲಿ ಕೊಡಗು
ಇಸಿಹೆಚ್ಎಸ್ ಪ್ರಕಟಣೆಮಡಿಕೇರಿ, ಜೂ. 2: ಕೋವಿಡ್ -19 ಮುಂದುವರಿದ ಕಾರಣ ಇಸಿಹೆಚ್‍ಎಸ್ ಅವಲಂಭಿತರು ಜೂನ್ ಮತ್ತು ಜುಲೈ ತಿಂಗಳ ಒಂದು ಬಾರಿ (ಮೂವತ್ತು ದಿನಗಳ) ಔಷಧಿಗಳನ್ನು ಇಸಿಹೆಚ್‍ಎಸ್ ಚೀಟಿಯನ್ನು
ನಿಧನವೀರಾಜಪೇಟೆ ಅಪ್ಪಯ್ಯಸ್ವಾಮಿ ರಸ್ತೆ ನಿವಾಸಿ, ನಿವೃತ್ತ ಕಂದಾಯ ಇಲಾಖೆ ಗುಮಸ್ತ ರಾಮಪ್ರಸಾದ್ (67) ತಾ. 1 ರಂದು ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಟವೀರಾಜಪೇಟೆ
ಜುಲೈ 6ರವರೆಗೆ ನ್ಯಾಯಾಲಯ ಬಂದ್ಮಡಿಕೇರಿ, ಜೂ. 2: ಕೊರೊನಾ ಲಾಕ್‍ಡೌನ್‍ನಿಂದಾಗಿ ತಾ. 6ರವರೆಗೆ ಮುಚ್ಚಲ್ಪಟ್ಟಿದ್ದ ಎಲ್ಲ ನ್ಯಾಯಾಲಯಗಳ ಅವಧಿಯನ್ನು ಮುಂದಿನ ಜುಲೈ 7ರವರೆಗೆ ಮುಂದೂಡಲಾಗಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಆದೇಶದಾನುಸಾರ
ಕಾಡಾನೆಗಳ ಜಾಡು ಅರಿಯಲು ರೇಡಿಯೋ ಕಾಲರ್ ಅಳವಡಿಕೆಮಡಿಕೇರಿ, ಜೂ. 1 : ಕಾಡಾನೆಗಳ ಜಾಡನ್ನು ಮೊದಲೇ ಅರಿತುಕೊಂಡು ಇವುಗಳ ಇರುವಿಕೆಯ ಬಗ್ಗೆ ಸುತ್ತಮುತ್ತಲಿನ ಜನತೆಗೆ ಮಾಹಿತಿ ಒದಗಿಸುವ ಅಗತ್ಯ ಮುಂಜಾಗ್ರತೆ ವಹಿಸಲು ಕೆಲವು ಕಾಡಾನೆಗಳಿಗೆ