ಮಡಿಕೇರಿ, ಜೂ. 2: ಕೊರೊನಾ ಲಾಕ್ಡೌನ್ನಿಂದಾಗಿ ತಾ. 6ರವರೆಗೆ ಮುಚ್ಚಲ್ಪಟ್ಟಿದ್ದ ಎಲ್ಲ ನ್ಯಾಯಾಲಯಗಳ ಅವಧಿಯನ್ನು ಮುಂದಿನ ಜುಲೈ 7ರವರೆಗೆ ಮುಂದೂಡಲಾಗಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಆದೇಶದಾನುಸಾರ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಅವರು ಮುಂದೂಡಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.