ಸ್ವ ಉದ್ಯೋಗ ತರಬೇತಿ ಕಾರ್ಯಾಗಾರಕೂಡಿಗೆ, ಜೂ, 3: ಕೂಡಿಗೆಯಲ್ಲಿರುವ ಕಾಪೆರ್ÇರೇಷÀನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಗ್ರಾಮೀಣ ಹಾಗೂ ನಗರ ಮಟ್ಟದಲ್ಲಿರುವ ಯುವಕ ಯುವತಿಯರಿಗೆ ಸ್ವ ಉದ್ಯೋಗ ತರಬೇತಿಯನ್ನು
ಕೀ ಹೋಲ್ ಸರ್ಜರಿಗೆ 50 ಸಾವಿರ ನೀಡಿದ ಲಯನ್ಸ್ ಕ್ಲಬ್ಸೋಮವಾರಪೇಟೆ,ಜೂ.3: ತಾಲೂಕಿನ ಕುಂಬಾರಗಡಿಗೆ ಗ್ರಾಮದಲ್ಲಿ ಮಂಡಿ ಚಿಪ್ಪಿನ ಹಾನಿಯಿಂದ ಬಳಲುತ್ತಿದ್ದ ಬಾಲಕ ದಿಲನ್‍ಗೆ ವರದಾನವಾಗಿ ಆಗಮಿಸಿದ ಗೋಣಿಕೊಪ್ಪ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳು, ಶ್ಲಾಘನೀಯ ಸೇವೆ ಮಾಡಿದ್ದಾರೆ. ಮಂಗಳೂರಿನ ಖಾಸಗಿ
ಸುಂಟಿಕೊಪ್ಪದಲ್ಲಿ ಮದ್ಯದ ತೊಟ್ಟೆಗಳು..!ಸುಂಟಿಕೊಪ್ಪ, ಜೂ.3 : ಕೊರೊನಾ ಲಾಕ್‍ಡೌನ್ ನಿಂದ 2 ತಿಂಗಳು ಮದ್ಯ ಪ್ರಿಯರು ಮದ್ಯ ಸಿಗದೆ ಪರದಾಡುತ್ತಿದ್ದರು. ಈಗ ಮದ್ಯ ಲಭ್ಯವಿರುವಾಗ ಖಾಲಿ ತೊಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆದು
ನಿವೃತ್ತ ಎ.ಎಸ್.ಐ.ಗೆ ಬೀಳ್ಕೊಡುಗೆಸೋಮವಾರಪೇಟೆ, ಜೂ, 2: ಇಲ್ಲಿನ ಪೆÇಲೀಸ್ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಎ.ಎಸ್.ಐ. ಚನ್ನರಾಜು ಅವರನ್ನು ಸ್ಥಳೀಯ ಪೆÇಲೀಸ್ ಠಾಣಾ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಬಾಣಾವರದಲ್ಲಿ ಕಾಡಾನೆಗಳ ಹಾವಳಿ: ಫಸಲು ನಷ್ಟಸೋಮವಾರಪೇಟೆ,ಜೂ.3: ಕಾಡಾನೆಗಳ ಹಿಂಡು ಕೃಷಿ ಫಸಲು ಹಾನಿ ಮಾಡಿರುವ ಘಟನೆ ಸಮೀಪದ ಬಾಣಾವರದ ಕಲ್ಲುಕೋರೆಯಲ್ಲಿ ಇಂದು ನಡೆದಿದೆ. ಬಾಣಾವರ ಕಲ್ಲುಕೋರೆ ನಿವಾಸಿ ಕಂದಸ್ವಾಮಿ ಅವರು ಎರಡು ಎಕರೆ ಜಾಗದಲ್ಲಿ