ಕಾಣೆಯಾಗಿದ್ದಾರೆಗೋಣಿಕೊಪ್ಪಲು, ಜೂ. 4: ಗೋಣಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಯೂಸ್ ಫ್ಯಾಕ್ಟರಿಯ ಸಮೀಪ ಲೈನ್ ಮನೆಯಲ್ಲಿದ್ದ ಪಲ್ಲವಿ (26) ಎಂಬ ವಿಶೇಷಚೇತನ ಮಹಿಳೆ ಕಾಣೆಯಾಗಿದ್ದಾರೆ. ಈಕೆಗೆ ಕಿವಿ
ಇಂದು ಗಿಡು ನೆಡುವ ಕಾರ್ಯಕ್ರಮಕುಶಾಲನಗರ, ಜೂ. 4: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆ, ಪಟ್ಟಣ ಪಂಚಾಯ್ತಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಆಶ್ರಯದಲ್ಲಿ
ಅಪ್ಪನಿಗೆ ಟೀ ಕೊಂಡೊಯ್ಯುತ್ತಿದ್ದ ಮಗ ದುರ್ಮರಣ ಭಾಗಮಂಡಲ, ಜೂ. 3: ತೋಟದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಪ್ಪನಿಗೆ ಟೀ ಕೊಂಡೊಯ್ಯುತ್ತಿದ್ದ ಮಗ ವಿದ್ಯುತ್ ಸ್ಪರ್ಶಗೊಂಡು ದುರ್ಮರಣ ಹೊಂದಿರುವ ಘಟನೆ ಸಂಭವಿಸಿದೆ. ಕಳೆದೆರಡು ವರ್ಷಗಳಿಂದ ಪ್ರಾಕೃತಿಕ
ಇಂದು 463 ಫಲಾನುಭವಿಗಳಿಗೆ ಮನೆಗಳ ಹಂಚಿಕೆಮಡಿಕೇರಿ, ಜೂ. 3: ಪ್ರಾಕೃತಿಕ ವಿಕೋಪದಿಂದ 2018ರಲ್ಲಿ ಮನೆಗಳನ್ನು ಕಳೆದುಕೊಂಡಿರುವ 463 ಮಂದಿ ಫಲಾನುಭವಿಗಳಿಗೆ ತಾ. 4 ರಂದು (ಇಂದು) ಜಿಲ್ಲಾಡಳಿತದಿಂದ ಕರ್ನಾಟಕ ಸರಕಾರದ ನಿರ್ದೇಶನ ದಂತೆ
ಕೆಲವೆಡೆ ಖಾಸಗಿ ಬಸ್ಗಳ ಓಡಾಟ: ಪ್ರಯಾಣಿಕರು ವಿರಳಮಡಿಕೇರಿ, ಜೂ. 3: ಲಾಕ್‍ಡೌನ್ ನಿಂದಾಗಿ ಸಂಚಾರ ಸ್ಥಗಿತಗೊಳಿಸಿದ್ದ ಖಾಸಗಿ ಬಸ್‍ಗಳಲ್ಲಿ ಕೆಲವು ಇಂದಿನಿಂದ ಜಿಲ್ಲೆಯ ಕೆಲವೆಡೆ ಸಂಚಾರ ಆರಂಭಿಸಿದವು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಇನ್ನಿತರೆಡೆ