ಯುವ ಕಾಂಗ್ರೆಸ್‍ಗೆ ಆಯ್ಕೆ

*ಗೋಣಿಕೊಪ್ಪಲು, ಜೂ. 4: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಪೆÇನ್ನಂಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಯ ನೂತನ ಅಧ್ಯಕ್ಷರಾಗಿ ಕೊಣಿಯಂಡ ಮುತ್ತಣ್ಣ ಅವರನ್ನು ನೇಮಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಮಳೆ ಹಿನ್ನೆಲೆ ಪಿಡಿಒ ಭೇಟಿ, ಪರಿಶೀಲನೆ

ಗೋಣಿಕೊಪ್ಪಲು, ಜೂ. 4: ಇತ್ತೀಚೆಗೆ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಪೌರ ಕಾರ್ಮಿಕರು ವಾಸಿಸುತ್ತಿರುವ ವಸತಿ ಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ

ಪ್ರತಿಭಟನೆ ಅಸಮಾಧಾನ ಮನವಿ

ಮಡಿಕೇರಿ, ಜೂ. 4: ಜಂಬೂರಿನಲ್ಲಿ ಮನೆ ಹಸ್ತಾಂತರದ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಆಹ್ವಾನಿಸಲಿಲ್ಲ. ಕುಮಾರಸ್ವಾಮಿಯವರ ಕಾಳಜಿಯಿಂದ ಸಂತ್ರಸ್ತರಿಗೆ ಮನೆಗಳು ನಿರ್ಮಾಣವಾಗಿದ್ದು, ಅದನ್ನು ಬಿಜೆಪಿ ತನ್ನ ಸಾಧನೆ

ಅನುಮಾನಾಸ್ಪದ ರೀತಿಯಲ್ಲಿ ಹಸು, ಕರು ಬಲಿ...!

ಗೋಣಿಕೊಪ್ಪಲು, ಜೂ. 4: ಹುಲಿ, ಚಿರತೆಯ ಹಾವಳಿಯಿಂದ ರೈತರ ಜಾನುವಾರುಗಳು ಬಲಿಯಾಗುತ್ತಿರುವಂತೆಯೇ ಇದೀಗ ವಿಚಿತ್ರ ಪ್ರಾಣಿಯೊಂದು ಹಸು ಹಾಗೂ ಕರುವನ್ನು ಕೊಂದು ಹಾಕಿರುವ ಘಟನೆ ಪೊನ್ನಂಪೇಟೆ ಹೋಬಳಿ