ವಸತಿ ಯೋಜನೆ ಅನುಷ್ಠಾನ ಬಗ್ಗೆ ಮಾಹಿತಿ ಪಡೆದ ಅಪ್ಪಚ್ಚು ರಂಜನ್ಮಡಿಕೇರಿ, ಮಾ. 23: ರಾಜ್ಯ ಸರ್ಕಾರದ ವಸತಿ ಇಲಾಖೆಯ ಅನುಷ್ಠಾನಗೊಳಿಸುತ್ತಿರುವ ಬಸವ ವಸತಿ ಯೋಜನೆ, ವಾಜಪೇಯಿ ನಗರ ವಸತಿ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ (ಗ್ರಾ ಮತ್ತು
ವೀರಾಜಪೇಟೆ ಕ.ಸಾ.ಪ. ವತಿಯಿಂದ ಶ್ರದ್ಧಾಂಜಲಿ ಸಭೆ ವೀರಾಜಪೇಟೆ, ಮಾ. 23: ನೇರ ನಡೆನುಡಿ ಪ್ರಖರ ವ್ಯಕ್ತಿತ್ವದಿಂದ ಕನ್ನಡಿಗರನ್ನು ಪ್ರಭಾವಿಸಿದ್ದ ಕನ್ನಡ ಸಾರಸ್ವತ ಲೋಕದ ದಿಗ್ಗಜ ನಾಡೋಜ ಪಾಟೀಲ ಪುಟ್ಟಪ್ಪ ಅವರು ಸಾಹಿತ್ಯ ಮತ್ತು ಪತ್ರಿಕಾ
ಪೊನ್ನಂಪೇಟೆ ನೂತನ ತಾಲೂಕು ರಚನೆಗೆ ದಶಕದ ಹೋರಾಟ : ಹಿರಿಯರ ಪರಿಶ್ರಮಕ್ಕೆ ಫಲವಿಶೇಷ ವರದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಮಾ. 23: ತಮ್ಮ ಹಿರಿಯ ವಯಸ್ಸಿನಲ್ಲಿ ತಮ್ಮ ಮನೆಗಳಲ್ಲಿ,ಮಕ್ಕಳೊಂದಿಗೆ ಕಾಲ ಕಳೆಯುವ ಸಮಯದಲ್ಲಿ ಇವುಗಳನ್ನೆಲ್ಲ ಬದಿಗೊತ್ತಿ ಸಮಾಜಕ್ಕೆ ಏನಾದರೊಂದು ಉತ್ತಮ ಕೊಡುಗೆ
ಉತ್ಸವ ರದ್ದುಮಡಿಕೇರಿ, ಮಾ. 23: ಚೆಂಬೆಬೆಳ್ಳೂರು ಶ್ರೀ ಕಲ್ಲುತಿರಿಕೆ ಈಶ್ವರ ಪಾರ್ವತಿ ದೇವಸ್ಥಾನದಲ್ಲಿ ತಾ. 23ರಿಂದ ನಡೆಯಬೇಕಿದ್ದ ವಾರ್ಷಿಕ ಉತ್ಸವವನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ ಎಂದು ಪ್ರಕಟಣೆ
ಪೂಜಾಕಾರ್ಯ ರದ್ದುಮಡಿಕೇರಿ, ಮಾ. 23: ಮರಗೋಡಿನ ಶ್ರೀ ಸಿದ್ದಪ್ಪಾಜಿ ಗುರುಪೀಠದಲ್ಲಿ ಯುಗಾಧಿ ಹಬ್ಬದ ಪ್ರಯುಕ್ತ ವರ್ಷಂಪ್ರತಿ ತಾ. 25ರಂದು ನಡೆಸಿಕೊಂಡು ಬರಲಾಗುತ್ತಿದ್ದ ಪೂಜಾ ಕೈಂಕರ್ಯವನ್ನು ಸುರಕ್ಷತಾ ಹಿತದೃಷ್ಟಿಯಿಂದ ರದ್ದುಗೊಳಿಸಲಾಗಿದೆ