ಲಾಕ್ಡೌನ್ ನಡುವೆಯೂ ಕೇಂದ್ರದ ನಿರ್ವಹಣೆಯಲ್ಲಿ ಸಿಬ್ಬಂದಿಕುಶಾಲನಗರ, ಮೇ 13: ಬೇಸಿಗೆ ಅವಧಿಯಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಪ್ರಖ್ಯಾತ ಪ್ರವಾಸಿ ತಾಣ ಕುಶಾಲನಗರ ಕಾವೇರಿ ನಿಸರ್ಗಧಾಮ ಲಾಕ್‍ಡೌನ್ ಹಿನ್ನೆಲೆ ಯಲ್ಲಿ ಕಳೆದ ಎರಡು ತಿಂಗಳಿಂದ ಪ್ರವಾಸಿಗರ
ಆತ್ಮವಿಶ್ವಾಸದಿಂದ ಸಂಕಷ್ಟ ಎದುರಿಸಿ; ಬೋಧಸ್ವರೂಪಾನಂದ ಸ್ವಾಮೀಜಿಸೋಮವಾರಪೇಟೆ, ಮೇ 13: ಕೊರೊನಾ ವೈರಾಣು ಆತಂಕದ ಈ ಸಂದರ್ಭದಲ್ಲಿ ಪ್ರತಿಯೋರ್ವರೂ ಆತ್ಮವಿಶ್ವಾಸದಿಂದ ಸಂಕಷ್ಟಗಳನ್ನು ಎದುರಿಸಬೇಕು ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಶ್ರೀ ಬೋಧಸ್ವರೂಪಾನಂದ ಸ್ವಾಮೀಜಿ ಕರೆ
ಮಳೆಗಾಲ: ಅಪಾಯಕಾರಿ ಸ್ಥಳದ ನಿವಾಸಿಗಳಿಗೆ ನೋಟೀಸ್ ಮಡಿಕೇರಿ, ಮೇ 13: ಕೊಡಗಿನಲ್ಲಿ ಮಳೆಗಾಲ ಆರಂಭದ ಸಮಯ ಸನ್ನಿಹಿತವಾಗುತ್ತಿರುವಂತೆ ಮಡಿಕೇರಿ ನಗರದಲ್ಲಿ ಬೆಟ್ಟ-ಗುಡ್ಡ ಪ್ರದೇಶದಲ್ಲಿ ಮನೆ ಹೊಂದಿರುವ ಕೆಲವು ಪ್ರದೇಶಗಳ ನಿವಾಸಿಗಳಿಗೆ ಈ ಜಾಗ ತೊರೆದು
ಕೊರೊನಾ 6843 ಮಂದಿಗೆ ಸಂಪರ್ಕ ತಡೆ ಮಡಿಕೇರಿ, ಮೇ 13: ಕೊಡಗು ಜಿಲ್ಲೆಯಲ್ಲಿ ಕೋವಿಡ್-19ರ ಸಂಬಂಧ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತರೆ ದೇಶ, ರಾಜ್ಯಗಳಿಂದ ಪಾಸ್‍ಗಳನ್ನು ಪಡೆದು ಜಿಲ್ಲೆಗೆ ಪ್ರವೇಶಿಸಿರುವ ಜನರನ್ನು ಕಡ್ಡಾಯವಾಗಿ
ಜುಲೈ 30, 31 ರಂದು ಸಿ.ಇ.ಟಿ. ಪರೀಕ್ಷೆಮಡಿಕೇರಿ, ಮೇ 13: ಇಂಜಿನಿಯರಿಂಗ್ ಶಾಲೆಗಳಿಗೆ ಪ್ರವೇಶಿಸಲು ಪ್ರತೀ ವರ್ಷ ನಡೆಯುವ ಕರ್ನಾಟಕ ಸಿ.ಇ.ಟಿ. ಪರೀಕ್ಷೆ ಲಾಕ್‍ಡೌನ್ ಹಿನ್ನೆಲೆ ಮುಂದೂಡಲ್ಪಡುತ್ತಾ ಬಂದಿದ್ದು, 2020 ಜುಲೈ 30 ಹಾಗೂ