ಕೊಚ್ಚಿ ಹೋದ ಕಸದ ರಾಶಿ!: ಶಾಂತವಾದ ಕೀರೆ ಹೊಳೆ

(ವಿಶೇಷ ವರದಿ: ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಆ. 14: ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತ ನಗರದಲ್ಲಿ ದುರ್ವಾಸನೆ ಬೀರುತ್ತಿದ್ದ ಕಸದ ರಾಶಿಗಳು ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಕೊಚ್ಚಿಹೋಗಿದ್ದು ಕಸದ ಗುಡ್ಡೆಗಳು

ಕೃಷಿ ಗದ್ದೆಗಳು ನೀರುಪಾಲು, ಕೇಳುವವರಾರು ರೈತರ ಗೋಳು..?

ಪೊನ್ನಂಪೇಟೆ, ಆ. 14: ಪೊನ್ನಂಪೇಟೆ ಭಾಗದಲ್ಲಿ ಇತ್ತೀಚೆಗೆ ಎಡೆಬಿಡದೆ ಸುರಿದ ಧಾರಾಕಾರ ಮಳೆ ಕಳೆದೆರಡು ದಿನಗಳಿಂದ ಬಿಡುವು ನೀಡಿದೆ. ಆದರೆ ವರುಣನ ಆರ್ಭಟಕ್ಕೆ ಸಾವಿರಾರು ರೂಪಾಯಿ ಖರ್ಚು

ಮಳೆಹಾನಿ ತಹಶೀಲ್ದಾರರಿಂದ ಸರ್ವೆ

ಗೋಣಿಕೊಪ್ಪಲು, ಆ. 14: ಮಳೆಹಾನಿಯಿಂದ ತೊಂದರೆಗೀಡಾಗಿದ್ದ ಮನೆಗಳಿಗೆ ಭೇಟಿ ನೀಡಿದ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಪುರಂದರರವರು ಮನೆ ಮನೆಗೆ ತೆರಳಿ ಹಾನಿಯಾದ ಮನೆಯನ್ನು ವೀಕ್ಷಿಸಿ ಸರ್ವೆ ಕಾರ್ಯ

ಮಹಾಮಳೆಗೆ ನರ್ಸರಿ ನೀರು ಪಾಲು

ಗೋಣಿಕೊಪ್ಪಲು, ಆ. 14: ಬದುಕಿಗೆ ಆಸರೆಯಾಗಿದ್ದ ನರ್ಸರಿ ಗಿಡಗಳು ಇದೀಗ ಇಲ್ಲದಂತಾಗಿದ್ದು ಇಡೀ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಗ್ರಾಮದ ಫೌಲಿನಾ