ಹೋಮ್ ಮೇಡ್ ವೈನ್ ಗುಣಮಟ್ಟ ಕಾಯ್ದುಕೊಳ್ಳಲು ಸಲಹೆ

ಮಡಿಕೇರಿ, ಜು. 4: ಹೋಮ್ ಮೇಡ್ ವೈನ್‍ಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ವೈನ್ ತಯಾರಕರು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕೆಂದು ಕೊಡಗು ಹೋಮ್ ಮೇಡ್ ವೈನ್ ಮಾರಾಟಗಾರರ ಮತ್ತು