ಬೂತ್‍ಮಟ್ಟದಲ್ಲಿ ಪದಗ್ರಹಣ ಸಮಾರಂಭ ಆಯೋಜಿಸಲು ಕರೆಸೋಮವಾರಪೇಟೆ, ಜೂ. 1: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ಜೂನ್ 7 ರಂದು ಬೆಂಗಳೂರಿನಲ್ಲಿ ಜರುಗಲಿದ್ದು,
ಕೆ.ವಿ.ಕೆ.ಯಿಂದ ಕೃಷಿಗೆ ಪೂರಕ ದ್ರಾವಣ ತಯಾರಿಕೆ ಮಡಿಕೇರಿ, ಜೂ. 1: ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಫಿ, ಕಾಳುಮೆಣಸು, ಅಡಿಕೆ ಮತ್ತು ಶುಂಠಿ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂಧ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಬೋರ್ಡೊ ದ್ರಾವಣವನ್ನು
ಕಾಂಡನಕೊಲ್ಲಿ ರಸ್ತೆ ಉದ್ಘಾಟನೆಮಡಿಕೇರಿ, ಜೂ.1: ಕೊಡಗು ವಿಶೇಷ ಪ್ಯಾಕೇಜ್ ಅಡಿಯಲ್ಲಿ ರೂ. 80 ಲಕ್ಷ ವೆಚ್ಚದಲ್ಲಿ ಸೋಮವಾರಪೇಟೆ ತಾಲೂಕಿನ ಕಾಂಡನಕೊಲ್ಲಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು
ಜೀವ ವೈವಿಧ್ಯ ದಿನಾಚರಣೆ : ಸಸಿ ವಿತರಣೆಕೂಡಿಗೆ, ಜೂ. 1 : ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಸೋಮವಾರಪೇಟೆ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ವಿವಿಧ ಗ್ರಾಮ
ಜಿ.ಸಿ.ಸಿ. ಪದಾಧಿಕಾರಿಗಳ ಆಯ್ಕೆಸಿದ್ದಾಪುರ, ಜೂ.1: ಕೊಡಗಿನ ಅನಿವಾಸಿ ಜನರ ಏಳಿಗೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಕೆ.ಎಸ್.ಎಸ್.ಎಫ್.ನ ಜಿ.ಸಿ.ಸಿ. ಸಂಘಟನೆಯ ಕಾರ್ಯಕಾರಿ ಸಮಿತಿಯನ್ನು ಅಬ್ದುರಹಮಾನ್ ಉಸ್ತಾದ್ ಅವರ ಅನುಮೋದನೆ ಯೊಂದಿಗೆ ಅಸ್ಥಿತ್ವಕ್ಕೆ ತರಲಾಯಿತು.