ಹಾರಂಗಿ ಅಣೆಕಟ್ಟೆಗೆ ನೀರಿನ ಪ್ರಮಾಣ ಹೆಚ್ಚಳಕೂಡಿಗೆ, ಜೂ. 3: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಗುಂದ ಗ್ರಾಮದಲ್ಲಿರುವ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯಕ್ಕೆ ಒಳ ನೀರಿನ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ. ಹಾರಂಗಿ ಜಲಾಶಯದ
ಕೊಪ್ಪದಲ್ಲಿ ನದಿತಟದ ಮನೆಗಳಿಗೆ ಸೂಚನೆಕುಶಾಲನಗರ, ಜೂ. 3: ಮುಂದಿನ ದಿನಗಳಲ್ಲಿ ಪ್ರವಾಹದಿಂದ ನದಿ ತಟದ ಮನೆಗಳು ಮುಳುಗಿದಲ್ಲಿ ಸರಕಾರದಿಂದ ಯಾವುದೇ ರೀತಿಯ ಪರಿಹಾರ ಧನ ನೀಡಲಾಗುವುದಿಲ್ಲ. ಶಾಶ್ವತ ಪರಿಹಾರ ಸ್ವತಃ ಕಲ್ಪಿಸಿಕೊಳ್ಳಬೇಕೆಂದು
ಕಾಮಗಾರಿ ಪರಿಶೀಲನೆ ಮಡಿಕೇರಿ, ಜೂ. 3: ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ನೀಡಲಾಗುವ ಮನೆಗಳ ಅಂತಿಮ ಹಂತದ ಕಾಮಗಾರಿಯನ್ನು ಜಂಬೂರಿನಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಬುಧವಾರ ಪರಿಶೀಲಿಸಿದರು.
ಮನೆಯ ಮುಂದೆ ಕಿರು ಕೆರೆಮಡಿಕೇರಿ, ಜೂ. 3 : ಮಳೆಗಾಲ ಸಂದರ್ಭ ಪ್ರತಿ ವರ್ಷ ಜಿಲ್ಲೆಯ ಭಾಗಮಂಡಲದಲ್ಲಿ, ಕಾವೇರಿ ನದಿಯ ಮಟ್ಟ ಏರಿ ದೇವಾಲಯದ ಒಳಗೂ ನೀರು ಸೇರುತ್ತದೆ. ಸ್ಥಳೀಯರು ಸುತ್ತಮುತ್ತ
ಜಿಲ್ಲಾ ಕೇಂದ್ರದಲ್ಲಿ ಸುಧಾರಣೆಯತ್ತ ಪೊಲೀಸ್ ವ್ಯವಸ್ಥೆಮಡಿಕೇರಿ, ಜೂ. 2: ಜಿಲ್ಲೆಯ ಏಕೈಕ ನಗರಸಭೆ ಹಾಗೂ ಕೊಡಗು ಜಿಲ್ಲಾ ಕೇಂದ್ರವೂ ಆಗಿರುವ ಮಡಿಕೇರಿ ನಗರದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ತರ ಬದಲಾವಣೆಗಳು ನಡೆಯಲಿವೆ.