ವೇತನ ತಾರತಮ್ಯ ನಿವಾರಿಸಲು ಆಗ್ರಹ

ಕಣಿವೆ, ಫೆ. 24: ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾರ್ಮಾಸಿಸ್ಟ್ ಗಳ ವೇತನ ತಾರತಮ್ಯ ನಿವಾರಿಸಬೇಕು ಮತ್ತು ಖಾಲಿ ಇರುವ ಫಾರ್ಮಾಸಿಸ್ಟ್ ಗಳ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ

ಅಪರಿಚಿತರು ದಾಂಧಲೆ ನಡೆಸಿದ ಹಾತೂರು ಮಸೀದಿಗೆ ಪ್ರಮುಖರ ಭೇಟಿ

ಪೆÇನ್ನಂಪೇಟೆ, ಫೆ. 24: ಕಳೆದ ಶನಿವಾರದಂದು ಬೆಳಿಗ್ಗೆ ನಾಲ್ವರು ಅಪರಿಚಿತರು ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿದ ಹಾತೂರು ಜುಮಾ ಮಸೀದಿಗೆ ಮುಸ್ಲಿಂ ಸಮುದಾಯದ ಪ್ರಮುಖರು ಮತ್ತು ಪೊಲೀಸ್

ಇಂದಿನ ಕಾರ್ಯಕ್ರಮಗಳು

ಮಡಿಕೇರಿ, ಫೆ. 24: ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಬೆಂಗಳೂರು ಮತ್ತು ಮೈಸೂರು ಶಾಖೆ, ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ

ಚೆಟ್ಟಳ್ಳಿ ಚೇರಳ ಶ್ರೀಭಗವತಿ ವಾರ್ಷಿಕೋತ್ಸವ

ಚೆಟ್ಟಳ್ಳಿ, ಫೆ. 24: ಚೆಟ್ಟಳ್ಳಿ ಚೇರಳ ಶ್ರೀಭಗವತಿ ದೇವಾಲಯದ ವಾರ್ಷಿಕೋತ್ಸವವು ತಾ. 28 ರಿಂದ ಮಾರ್ಚ್ 1ರವರೆಗೆ ನೆರವೇರಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ತಿಳಿಸಿದ್ದಾರೆ. ತಾ. 25ರಂದುÀ (ಇಂದು)