ಜಾನುವಾರು ಮಾಲೀಕರಿಗೆ ಸೂಚನೆ

ಸುಂಟಿಕೊಪ್ಪ, ಆ. 22: ರಾಷ್ಟ್ರೀಯ ಹೆದ್ದಾರಿಯ 7ನೇ ಹೊಸಕೋಟೆ ಹಾಗೂ ಕೊಡಗರಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರಾತ್ರಿ ಹಗಲು ಬೀಡಾಡಿ ದನಗಳು ಅಡ್ಡಾಡುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿವೆ.

ರಾಶಿ ಗಟ್ಟಲೆ ತ್ಯಾಜ್ಯ: 50ಕ್ಕೂ ಹೆಚ್ಚು ಮಂದಿಗೆ ಜ್ವರ

ಸಿದ್ದಾಪುರ, ಆ. 22: ಪ್ರವಾಹದ ನಂತರ ಕರಡಿಗೋಡು, ಗುಹ್ಯ ಸೇರಿದಂತೆ ನದಿ ದಡದ ಮನೆಗಳ ಮುಂಭಾಗದಲ್ಲಿ ರಾಶಿ ಗಟ್ಟಲೆ ತ್ಯಾಜ್ಯಗಳು ಬಂದು ಕೂಡಿರುವದರಿಂದ ದುರ್ನಾತದ ಜೊತೆಗೆ ಸೊಳ್ಳೆಗಳು