ನಿರ್ವಹಣೆಯಿಲ್ಲದೇ ಸೊರಗುತ್ತಿರುವ ಸೋಮವಾರಪೇಟೆಯ ಮಿನಿ ವಿಧಾನ ಸೌಧ

ಸೋಮವಾರಪೇಟೆ, ಜೂ. 12 : ಕೊಡಗು ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಹೋಲಿಸಿದರೆ ಮಿನಿ ವಿಧಾನ ಸೌಧದ ಹೆಸರಲ್ಲಿ ನಿರ್ಮಾಣ ವಾಗಿರುವ ಸೋಮವಾರ ಪೇಟೆಯ ತಾಲೂಕು ಕಚೇರಿ, ಜನಪ್ರತಿನಿಧಿಗಳು