ಅಭ್ಯತ್‍ಮಂಗಲ ಒಂಟಿಯಂಗಡಿ ಜಲಾವೃತ

*ಸಿದ್ದಾಪುರ, ಆ. 10: ಆಶ್ಲೇಷಾ ಮಳೆಯ ಮೇಘಾ ಸ್ಪೋಟದಿಂದ ಆಭ್ಯತ್‍ಮಂಗಲ, ಒಂಟಿಯಂಗಡಿ ವ್ಯಾಪ್ತಿಯ ಜನರ ಮನೆಗೆ ನೀರು ನುಗಿದ್ದು ತೋಟ ಗದ್ದೆ ಮನೆಗಳು ಜಲಾವೃತಗೊಂಡು ದ್ವೀಪದಂತಾಗಿದೆ. ಆಭ್ಯತ್‍ಮಂಗಲ ಒಂಟಿಯಂಗಡಿಯಲ್ಲಿರುವ