ತಾ.26ರಂದು ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಕುಟ್ಟದಲ್ಲಿ ವ್ಯವಸ್ಥೆ

ಮಡಿಕೇರಿ, ಡಿ. 9: ಪ್ರಸಕ್ತ ತಿಂಗಳಿನ ತಾ. 26ರಂದು ಖಗೋಳದಲ್ಲಿ ಕೌತುಕ ಮೂಡಿಸಲಿರುವ ಕಂಕಣ ಸೂರ್ಯಗ್ರಹಣ (ಂಟಿಟಿuಟಚಿಡಿ Soಟಚಿಡಿ ಇಛಿಟiಠಿs) ನಡೆಯಲಿದೆ. ದಕ್ಷಿಣ ಕೊಡಗಿನ ಕುಟ್ಟ ಗ್ರಾಮದಲ್ಲಿ