ಕಿಸಾನ್ ಸಮ್ಮಾನ್ ಯೋಜನೆಗೆ 12,500 ಅರ್ಜಿಗಳು ಸಲ್ಲಿಕೆ

ಮಡಿಕೇರಿ, ಜು. 6: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಮಡಿಕೇರಿ ತಾಲೂಕಿನಲ್ಲಿ 12,500 ಅರ್ಜಿಗಳು ರೈತರಿಂದ ಬಂದಿದ್ದು, 8300 ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ಕೃಷಿ ಇಲಾಖಾಧಿಕಾರಿ

ತಾ. 31ರಂದು ಚೇರಂಬಾಣೆಯಲ್ಲಿ ಸಾಹಿತ್ಯ ಸಮ್ಮೇಳನ

ಮಡಿಕೇರಿ, ಜು.6: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹತ್ತನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ತಾ.31ರಂದು ಚೇರಂಬಾಣೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಾಹಿತ್ಯ ಸಮ್ಮೇಳನ ನಡೆಸುವ ಸಂಬಂಧ

ಮದ್ಯಪಾನ ಮಾಡಿ ವಾಹನ ಚಾಲನೆ ದಂಡ

ಶನಿವಾರಸಂತೆ, ಜು. 6: ಹೆಬ್ಬುಲುಸೆ ಕೆರೆಹಳ್ಳಿ ಗ್ರಾಮದ ಪಿಕಪ್ ವಾಹನ (ಕೆಎ-12 ಬಿ-1368) ಮಾಲೀಕ ಕುಮಾರಸ್ವಾಮಿ ಎಂಬಾತ ನಿಶಾಮತ್ತನಾಗಿ ವಾಹನ ಚಾಲಿಸಿ ಮೋರಿಯೊಂದಕ್ಕೆ ಡಿಕ್ಕಿಪಡಿಸಿದ್ದಲ್ಲದೆ, ಪೊಲೀಸರೊಂದಿಗೆ ಅಸಭ್ಯವಾಗಿ

ಚಿಕ್ಕತೋಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ

ಸೋಮವಾರಪೇಟೆ, ಜು.6: ತಾಲೂಕಿನ ಚಿಕ್ಕತೋಳೂರು ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಎರಡು ಸಾಕು ನಾಯಿಗಳ ಮೇಲೆ ಧಾಳಿ ನಡೆಸಿ ಗಾಯಗೊಳಿಸಿದೆ. ಇಂದು ಬೆಳಗಿನ ಜಾವದಲ್ಲಿ ಗ್ರಾಮದ ಕಾಳಪ್ಪ ಎಂಬವರ