ಮಡಿಕೇರಿ, ಡಿ. 13: ಮುಕ್ಕೋಡ್ಲು ಗ್ರಾಮದ ಕೋಟೆ ಬೆಟ್ಟದ ಬೊಟ್ಲಪ್ಪ ದೇವಾಲಯದ ವಾರ್ಷಿಕ ಹಬ್ಬ ತಾ. 16 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿರುವುದಾಗಿ ದೇವಾಲಯ ಮುಖ್ಯಸ್ಥರು ತಿಳಿಸಿದ್ದಾರೆ.