ರಾಜ್ಯ ಸರ್ಕಾರದಿಂದ ಸಂತ್ರಸ್ತರ ಕಡೆಗಣನೆ

ಮಡಿಕೇರಿ, ನ.1 : ಕೊಡಗಿನ ಪ್ರವಾಹ ಸಂತ್ರಸ್ತರ ಸಂಕಷ್ಟಗಳಿಗೆ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿರುವ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ

ನಾಳೆ ಓಣಾಘೋಷಂ ಓಣಂ ಸದ್ಯ

ಮಡಿಕೇರಿ, ನ. 1: ಮಡಿಕೇರಿಯ ಹಿಂದೂ ಮಲೆಯಾಳಿ ಸಂಘದ ಆಶ್ರಯದಲ್ಲಿ ತಾ. 3ರಂದು ಓಣಾಘೋಷಂ ಓಣಂ ಸದ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಲ್ಲಿನ ಮಂಗಳಾದೇವಿನಗರದಲ್ಲಿರುವ ಕ್ರಿಸ್ಟಲ್‍ಹಾಲ್‍ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಬೆಳಿಗ್ಗೆ

ಪಾಳುಬಿದ್ದಿದ್ದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ

ಸಿದ್ದಾಪುರ, ನ. 1: ಅರಣ್ಯದೊಳಗೆ ಹಚ್ಚ ಹಸಿರಿನಿಂದ ಕೂಡಿದ ಹತ್ತಾರು ಏಕರೆ ಗದ್ದೆಗಳು.. ಪ್ರಕೃತಿಯ ನಡುವೆ ಪಾರಂಪರಿಕ ಮಾದರಿಯ ಭತ್ತದ ಕೃಷಿ.. ಇದು ಕಂಡುಬಂದಿರುವದು ಚೆನ್ನಯ್ಯನ ಕೋಟೆ

6 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಅರ್ಜಿ

ಮಡಿಕೇರಿ, ನ. 1: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರ ನಿರ್ದೇಶನದಂತೆ ಕೊಡಗು ಜಿಲ್ಲೆಯ 6 ಬ್ಲಾಕ್‍ಗಳ ಅಧ್ಯಕ್ಷರುಗಳನ್ನು ಮುಂದುವರಿಸುವದು ಅಥವಾ ಬದಲಾಯಿಸುವದರ ಪ್ರಕ್ರಿಯೆಗೆ ಸಂಬಂಧಿಸಿದಂತೆ ವೀರಾಜಪೇಟೆ

ರಾಷ್ಟ್ರಮಟ್ಟಕ್ಕೆ ಆಯ್ಕೆ

ಕೂಡಿಗೆ, ನ. 1: ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಜಿಮ್ನಾಸ್ಟಿಕ್ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಜಿಮ್ನಾಸ್ಟಿಕ್ ವಿದ್ಯಾರ್ಥಿನಿಯರಾದ ಯು.ವಿ. ತೇಜಸ್ವಿನಿ ಮತ್ತು ಎಸ್.