ಅಂತರ್ಜಾಲದಲ್ಲಿ ಅವಕಾಶ

ಮಡಿಕೇರಿ, ನ.೪: ಮಡಿಕೇರಿ ಆಕಾಶವಾಣಿ ಕಾರ್ಯಕ್ರಮಗಳು ಅಂತರ್ಜಾಲದ ಮೂಲಕ ಕೇಳಬಹುದಾಗಿದೆ. ವಿಶ್ವದ ಯಾವುದೇ ಭಾಗದಲ್ಲಿ ಶ್ರೋತೃಗಳು ಆಲಿಸಲು ಅವಕಾಶವಿದೆ. ಪ್ಲೇಸ್ಟೋರ್‌ನಿಂದ ನ್ಯೂಸ್‌ಆನ್‌ಏರ್ ಆಪ್‌ನ್ನು ಡೌನ್‌ಲೋಡ್ ಮಾಡಿಕೊಂಡು ಆಂಡ್ರೀಯಾಡ್

ಸರ್ಕಾರದ ಆದೇಶ ಪಾಲಿಸಲು ಕರೆ

ಸೋಮವಾರಪೇಟೆ, ನ.೪: ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಪಡಿಸಿದ್ದು, ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಡಿವೈಎಸ್‌ಪಿ ಮುರುಳೀಧರ್ ಹೇಳಿದರು. ಪೊಲೀಸ್ ಇಲಾಖೆಯಿಂದ ಪತ್ರಿಕಾಭವನದಲ್ಲಿ ನಡೆದ