ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಮಡಿಕೇರಿ, ಆ. 4: ನಿನ್ನೆಯಿಂದ ಪ್ರಾರಂಭವಾದ ಆಶ್ಲೇಷಾ ಮಳೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ವಿಪರೀತ ಗಾಳಿ ಸಹಿತ ಧಾರಾಕಾರವಾಗಿ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಣಾಮ ಕೆಲವೆಡೆ