ಗುಂಡಿ ಬಿದ್ದ ರಸ್ತೆಗೆ ಇಂದು ಬಾಳೆ ಗಿಡ!

ಸೋಮವಾರಪೇಟೆ, ಆ. 17: ಸೋಮವಾರಪೇಟೆ-ಶಾಂತಳ್ಳಿ ಮುಖ್ಯರಸ್ತೆಯ ಆಲೇಕಟ್ಟೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವದರಿಂದ ಒಳದಾರಿಗಳಲ್ಲಿ ಭಾರೀ ಪ್ರಮಾಣದ ವಾಹನಗಳು ಸಂಚರಿಸುತ್ತಿವೆ. ಇಂತಹ ಒಳದಾರಿಯಲ್ಲಿ ಪ್ರಮುಖ ರಸ್ತೆಯಾಗಿರುವ ಆಲೇಕಟ್ಟೆ