ಒಳಚರಂಡಿ ವ್ಯವಸ್ಥೆಗೆ ಗ್ರಾಮಸ್ಥರ ಆಗ್ರಹ ಕೂಡಿಗೆ, ಜು. 9: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದ ನಿಂಗಪ್ಪ ಬಡಾವಣೆಯ ಎದುರು ಇರುವ ಬಡಾವಣೆಗೆ ಒಳಚರಂಡಿ ನಿರ್ಮಾಣ ಮಾಡದೆ ಇರುವುದರಿಂದ ಮನೆಗಳ ಕಲ್ಮಶ
ಅಪಾಯ ತಂದೊಡ್ಡುವ ಗುಂಡಿಗಳುಮಡಿಕೇರಿ, ಜು. 9: ರಾಜ್ಯ ಸಾರಿಗೆ ಬಸ್ ನಿಲ್ದಾಣದಿಂದ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಗುಂಡಿಗಳಾಗಿ ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡುವಂತಾಗಿದೆ. ನೂತನ
ಆರ್ಮಿ ಕ್ಯಾಂಟಿನ್ಗೆ ರಜೆವೀರಾಜಪೇಟೆ, ಜು.9: ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟಿನ್‍ಗೆ ಕಾರ್ಯ ನಿಮಿತ್ತ ತಾ.11ರಂದು ರಜೆ ಇರುವುದಾಗಿ ಕ್ಯಾಂಟಿನ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಕಾರುಗಳ ನಿಲುಗಡೆ ಸಿದ್ದಾಪುರ, ಜು. 9: ಕೊರೊನಾ ವೈರಸ್ ಹಿನ್ನೆಲೆ ಖಾಸಗಿ ಬಸ್‍ಗಳು ಇಲ್ಲದೇ, ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಗುರುವಾರದಂದು ಹತ್ತಾರು ಕಾರುಗಳನ್ನು ನಿಲ್ಲಿಸಲಾಗಿತ್ತು.
ವಿಶೇಷ ಚೇತನರಿಗೆ ಕಿಟ್ ವಿತರಣೆ ಮಡಿಕೇರಿ, ಜು. 9: ಮಡಿಕೇರಿ ನಗರ ಬಿಜೆಪಿ ವತಿಯಿಂದ, ಮಹದೇವಪೇಟೆಯ ಸೀಲ್ ಡೌನ್ ಪ್ರದೇಶದಲ್ಲಿ, ಅಲ್ಲಿರುವ ವಿಶೇಷಚೇತನರಿಗೆ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಡಿಕೇರಿ ನಾಗರಾಧ್ಯಕ್ಷರಾದ ಮನು