ಮದರಸ ವಿದ್ಯಾರ್ಥಿಗಳ ಪೋಷಕರ ಸಭೆ

ಚೆಟ್ಟಳ್ಳಿ, ಆ. 4: ನೆಲ್ಲಿಹುದಿಕೇರಿಯ ದಾರುನ್ನಜಾತ್ ಎಜ್ಯುಕೇಶನಲ್ ಅಕಾಡೆಮಿ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನಜಾತ್ ಸುನ್ನಿ ಮದರಸದಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆ ನಡೆಯಿತು. ಅಧ್ಯಕ್ಷತೆಯನ್ನು ದಾರುನ್ನಜಾತ್ ಎಜ್ಯುಕೇಶನಲ್ ಅಕಾಡೆಮಿ ಕೇಂದ್ರ

ವಿಶೇಷಚೇತನರ ಗಮನಕ್ಕೆ

ಮಡಿಕೇರಿ, ಆ. 4: ಕೊಡಗು ಜಿಲ್ಲೆಯಲ್ಲಿರುವ ವಿಶೇಷಚೇತನರು ಈಗಾಗಲೇ ಹಳೆಯ ಗುರುತಿನ ಚೀಟಿ ಹೊಂದಿರುವವರು, ಗುರುತಿನ ಚೀಟಿ ಕಳೆದುಕೊಂಡಿರುವವರು ಮತ್ತು ಹೊಸದಾಗಿ ಗುರುತಿನ ಚೀಟಿ ಮಾಡಲಿಚ್ಚಿಸುವವರು ಆನ್‍ಲೈನ್