ಇಂದು ಆರಾಧನೆ ವiನುಕುಲದ ಸಿರಿ ಗುರುರಾಘವೇಂದ್ರರು

ಕಲಿಯುಗದ ಕಾಮಧೇನು ಎನಿಸಿದ ಶ್ರೀ ರಾಘವೇಂದ್ರ ಗುರುಗಳ 349ನೇ ಆರಾಧನೆಯು ತಾ. 5ರಂದು (ಇಂದು) ನಡೆಯಲಿದೆ. ಶ್ರೀ ಗುರು ರಾಘವೇಂದ್ರರ ವಿಶೇಷ ಪೂಜಾ ಆರಾಧನೆಯನ್ನು ದೇಶಾದ್ಯಂತ ಆಚರಿಸುವುದು. ಶ್ರಾವಣ

ಸೀಲ್‍ಡೌನ್

ಸಿದ್ದಾಪುರ, ಆ. 4: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿಯಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದಲ್ಲಿರುವ ಮನೆಗಳನ್ನು ಸೀಲ್‍ಡೌನ್ ಮಾಡಲಾಯಿತು. ಈ ಸಂದರ್ಭ