ಗದ್ದೆ ಜಲಾವೃತ ಕೂಡಿಗೆ, ಆ. 5: ಕೂಡಿಗೆ- ಕಣಿವೆ ಮಧ್ಯ ಭಾಗದಲ್ಲಿರುವ ಕೊಲ್ಲಿ-ಗದ್ದೆಗಳಿಗೆ ಕಾವೇರಿ ನದಿಯ ನೀರು ನುಗ್ಗಿದ್ದು, ಜಲಾವೃತಗೊಂಡಿವೆ.
ಕುಟುಂಬಗಳ ಸ್ಥಳಾಂತರಮಡಿಕೇರಿ, ಆ. 5: ಅಮ್ಮತಿ ಹೋಬಳಿ ಕರಡಿಗೋಡು ಗ್ರಾಮದಲ್ಲಿ ಕಾವೇರಿ ನದಿ ಪ್ರವಾಹದಿಂದ ನಿರಾಶ್ರಿತರಾದವರಿಗೆ ಸರ್ಕಾರಿ ಪ್ರಾಥಮಿಕ ಶಾಲೆ ಕರಡಿಗೋಡುವಿನಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಈ ಪರಿಹಾರ
ಸ್ವಚ್ಛತಾ ಕಾರ್ಯಚೆಟ್ಟಳ್ಳಿ, ಆ. 5: ಪವಿತ್ರ ಅರಫಾ ದಿನದಂದು ಅಯ್ಯಂಗೇರಿ ಮಸೀದಿ, ಸುತ್ತಮುತ್ತಲಿನ ಪರಿಸರ, ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದು ನಿಂತಹ ಗಿಡಗಂಟಿಗಳನ್ನು ಮತ್ತು ಚರಂಡಿಗಳನ್ನು ಎಸ್.ಕೆ.ಎಸ್.
ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯಮಡಿಕೇರಿ, ಆ. 5: ಕೊಡಗು ಜಿಲ್ಲೆಯಲ್ಲಿ ಕಳೆದ 4 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರ-ಪೆÇನ್ನಂಪೇಟೆ 66 ಕೆ.ವಿ ವಿದ್ಯುತ್
ಕೊಡಗಿನ ಗಡಿಯಾಚೆ ಪ್ರಪ್ರಥಮ ಮೊಬೈಲ್ ಕೋವಿಡ್ ಲ್ಯಾಬ್ ಬೆಂಗಳೂರು, ಆ. 5: ಬೆಂಗಳೂರಿನ ಪ್ರತಿಷ್ಠಿತ ಐಐಎಸ್‍ಸಿ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ ಮತ್ತು ಏಕೈಕ ಐಸಿಎಂಆರ್ ಅನುಮೋದಿತ ಮೊಬೈಲ್ ಆರ್ ಟಿ-ಪಿಸಿಆರ್