ಕಾಡಾನೆ ದಾಳಿ: ಭತ್ತದ ಬೆಳೆ ನಾಶ ಸಿದ್ದಾಪುರ, ಸೆ. 17: ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಭತ್ತದ ಬೆಳೆ ನಾಶವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತ್ಯಾಗತ್ತೂರು ಗ್ರಾಮದಲ್ಲಿ ಗದ್ದೆ ಕೃಷಿ ಮಾಡಿದ
ಉಡೋತ್ಮೊಟ್ಟೆ ರಸ್ತೆ ಕಾಮಗಾರಿಮಡಿಕೇರಿ, ಸೆ. 17: ಉಡೋತ್‍ಮೊಟ್ಟೆಯಲ್ಲಿ ಕಳೆದ ಮಳೆಗಾಲದಲ್ಲಿ ಕಚ್ಚಾರಸ್ತೆಯ ತಡೆಗೋಡೆ ಹಾನಿಗೊಂಡು, ಅಲ್ಲಿನ ನಿವಾಸಿಗಳ ದೈನಂದಿನ ತಿರುಗಾಟಕ್ಕೆ ಸಮಸ್ಯೆಯಾಗಿದ್ದ ಮಾರ್ಗವನ್ನು ಜಿ.ಪಂ.ನಿಂದ ಸರಿಪಡಿಸುವ ಕಾಮಗಾರಿಗೆ ಚಾಲನೆ ಲಭಿಸಿದೆ. ಜಿ.ಪಂ.
ಕಿಟ್ ವಿತರಣೆಮಡಿಕೇರಿ, ಸೆ. 17: ಹಿಂದೂ ಜಾಗರಣ ವೇದಿಕೆ ಕೊಡಗು ಹಾಗೂ ‘ಸಿಕ್ಸ್ತ್ ಸೆನ್ಸ್ ಫೌಂಡೇಶನ್ ತಮಿಳುನಾಡು’ ಇವರುಗಳ ಸಹಯೋಗದಲ್ಲಿ ಕಳೆದ ತಿಂಗಳು ಕಡಗದಾಳುವಿನ ಬೊಟ್ಲಪ್ಪದಲ್ಲಿ ತೀವ್ರ ಮಳೆಯಿಂದ
ಶತಾಯುಷಿ ನಿಧನ ವೀರಾಜಪೇಟೆ ತಾಲೂಕು ಬಾಳುಗೋಡು ಪೆರುಂಬಾಡಿ ಗ್ರಾಮ ನಿವಾಸಿ, ದಿ. ನಂಗಾರು ಸುಬ್ರಾಯ ಅವರ ಪತ್ನಿ ಮುತ್ತವ್ವ (105) ತಾ. 17 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 18
ಕಸಾಪದಿಂದ ಶ್ರದ್ಧಾಂಜಲಿಮಡಿಕೇರಿ, ಸೆ. 17: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರದಲ್ಲಿ ಆಯೋಜಿಸಿದ್ದ 11 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆರ್ಥಿಕ ಸಮಿತಿ ಅಧ್ಯಕ್ಷರಾಗಿದ್ದ