ಮಡಿಕೇರಿ, ಅ. 21: ಕೊಡವರನ್ನು ಬುಡಕಟ್ಟು ಜನಾಂಗಕ್ಕೆ ಸೇರಿಸುವ ವಿಚಾರದಲ್ಲಿ ಹೋರಾಟ ಮಾಡುತ್ತಿರುವ ಸಿಎನ್‍ಸಿ ಸಂಘಟನೆಯ ಸಂಚಾಲಕ ನಂದಿನೆರವಂಡ ಯು. ನಾಚಪ್ಪ ಅವರಿಗೆ ಬೆಂಗಳೂರಿನ ಏಳ್‍ನಾಡ್ ಕೊಡವ ಸಂಘ ಬೆಂಬಲ ಸೂಚಿಸುತ್ತದೆ.

ನಮ್ಮ ಸಂಘದ ಪರವಾಗಿ ಅವರ ಹೋರಾಟಕ್ಕೆ ರೂ. 10 ಸಾವಿರ ಧನಸಹಾಯ ನೀಡಿರುವುದಾಗಿ ಸಂಘದ ಕಾರ್ಯದರ್ಶಿ ಮಿನ್ನಂಡ ಲಲಿತಾ ಕಾಳಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.