ಹೊಳೆಯಲ್ಲಿ ಮುಳುಗಿದ್ದ ಮಹಿಳೆಯ ಶವ ಪತ್ತೆ ಮಡಿಕೇರಿ, ಆ. 10: ಮೇಕೇರಿ ಬಿಳಿಗೇರಿ ಪಂಚಾಯಿತಿ ವ್ಯಾಪ್ತಿಯ ಮಹಿಳೆಯೊಬ್ಬರು ಕಳೆದ ಎರಡು ದಿನಗಳ ಹಿಂದೆ ಬಿಳಿಗೇರಿ ಸಮೀಪದ ಹೊಳೆಗೆ ಬಿದ್ದ ನಂತರ ಎರಡು ದಿನಗಳಿಂದ ಹತ್ತು
ಕೇಂದ್ರ ಸರ್ಕಾರದಿಂದ ಜನ ವಿರೋಧಿ ನೀತಿ : ಆರೋಪಮಡಿಕೇರಿ, ಆ. 10: ಕೇಂದ್ರದ ಬಿಜೆಪಿ ಸರ್ಕಾರವು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಮಾನ ಮನಸ್ಕರ ವೇದಿಕೆ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ
ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣೆ ಮಡಿಕೇರಿ, ಆ. 10: ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಕ್ವಿಟ್ ಇಂಡಿಯಾ ಚಳುವಳಿಯ 78 ನೇ ವಾರ್ಷಿಕೋತ್ಸವÀ ಆಚರಣೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿ
ಮಳೆ ಹಾನಿ ಪ್ರದೇಶಗಳಿಗೆ ಶಾಸಕರ ಭೇಟಿ ಕೂಡಿಗೆ, ಆ. 10: ಕಳೆದ ವಾರ ಸುರಿದ ಭಾರೀ ಮಳೆ ಗಾಳಿಗೆ ಮತ್ತು ಕಾವೇರಿ ನದಿಯ ನೀರು ಹರಿದ ಪರಿಣಾಮ ಹಾನಿ ಸಂಭವಿಸಿದ ಕುಶಾಲನಗರ ಹೋಬಳಿಯ 5
ನಾಣಯ್ಯ ಅವರನ್ನು ಭೇಟಿಯಾದ ಡಿಕೆಶಿಮಡಿಕೇರಿ, ಆ. 10: ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ರಾಜಕಾರಣಿ ಎಂ.ಸಿ. ನಾಣಯ್ಯ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭ