ಕಿರುಗೂರು ಕೃಷಿ ಮೋರ್ಚಾಕ್ಕೆ ಆಯ್ಕೆ

ಮಡಿಕೇರಿ, ಸೆ. 25: ಭಾರತೀಯ ಜನತಾ ಪಕ್ಷದ ಕಿರುಗೂರು ಕೃಷಿ ಮೋರ್ಚಾದ ಅಧ್ಯಕ್ಷರಾಗಿ ಚೆಪ್ಪುಡಿರ ರಾಕೇಶ್ ದೇವಯ್ಯ ನೇಮಕಗೊಂಡಿದ್ದಾರೆ. ಕಿರುಗೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವೀರಾಜಪೇಟೆ ತಾಲೂಕು