ಬೆಳೆ ಸಮೀಕ್ಷೆ ಅವಧಿ 1 ತಿಂಗಳು ವಿಸ್ತರಣೆ: ಸೆಪ್ಟೆಂಬರ್ 24 ಕೊನೆ ದಿನಬೆಂಗಳೂರು, ಆ. 21: ಈ ತಿಂಗಳ 24ಕ್ಕೆ ಅಂತ್ಯಗೊಳ್ಳಲಿದ್ದ ಕೃಷಿ ಬೆಳೆ ಸಮೀಕ್ಷೆಯನ್ನು ಒಂದು ತಿಂಗಳು ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ
ತಲಕಾವೇರಿಯಲ್ಲಿ ಪೂಜೆಯ ಹೊಣೆಗಾರಿಕೆ ಅಮ್ಮ ಕೊಡವ ಪುರೋಹಿತರಿಗೆ ವಹಿಸಲು ಆಗ್ರಹಪೆÇನ್ನಂಪೇಟೆ, ಆ.21: ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ತಲಕಾವೇರಿ ದೇವಾಲಯದಲ್ಲಿ ಮತ್ತು ಶ್ರೀ ಕಾವೇರಿ ಸನ್ನಿಧಿಯಲ್ಲಿ ನಿತ್ಯಪೂಜೆ ಸೇರಿದಂತೆ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವ ಹೊಣೆಗಾರಿಕೆಯನ್ನು ಮತ್ತೆ ಅಮ್ಮ ಕೊಡವ ಜನಾಂಗದವರಿಗೆ
ವೀರಾಜಪೇಟೆಯ 21 ಸ್ಥಳಗಳಲ್ಲಿ ಗಣೇಶನ ಪ್ರತಿಷ್ಠಾಪನೆವೀರಾಜಪೇಟೆ, ಆ. 21: ಯಾವುದೇ ಸದ್ದುಗದ್ದಲವಿಲ್ಲದೆ ಆಡಂಬರವಿಲ್ಲದೆ ಸರಳವಾಗಿ ಪಂಚಾಂಗದಂತೆ ಭಾದ್ರಪದ-ಅಧಿಕ ಅಶ್ವಯುಜ ಮಾಸದಲ್ಲಿ ಐತಿಹಾಸಿಕ ಇತಿಹಾಸ ಪ್ರಸಿದ್ಧವಾದ ಗೌರಿ ವೃತ ಆಚರಿಸಲಾಗಿದ್ದು,ತಾ. 21ರಂದು (ಇಂದು) ವೀರಾಜಪೇಟೆಯ
ಕೊಡಗಿನ ವಿದ್ಯಾರ್ಥಿಗಳು ಸಿಇಟಿಯಲ್ಲಿ ಸಾಧನೆಮಡಿಕೇರಿ, ಆ. 21: ತಾ. 21ರಂದು ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಕೊಡಗಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ಹಿರಿಯ
ಕುಂಬಳ ಕಾಯಿ ಲಾರಿಯಲ್ಲಿ ಬೀಟೆ ನಾಟಾ ಸಾಗಾಟ: ಆರೋಪಿ ಬಂಧನಗೋಣಿಕೊಪ್ಪಲು, ಆ. 21 : ಕುಂಬಳ ಕಾಯಿ ತುಂಬಿದ ಲಾರಿಯಲ್ಲಿ ಬೀಟೆ ನಾಟಾ ಸಾಗಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಮಾಲನ್ನು ವಶಪಡಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿರುವ