ಸಾಂಪ್ರದಾಯಿಕ ಪೂಜೆಯೊಂದಿಗೆ ಸರಳ ದಸರಾಮಡಿಕೇರಿ, ಅ. 3: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಮತ್ತು ಗೋಣಿಕೊಪ್ಪ ದಸರಾ ಉತ್ಸವಗಳು ಕೊರೊನಾ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯ ದೊಂದಿಗೆ ಸರಳವಾಗಿ ಆಚರಿಸಲು ಜಿಲ್ಲಾ
ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ನಿರ್ಮಾಣಮಡಿಕೇರಿ, ಅ. 3: ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಆಕ್ಸಿಜನ್ ಟ್ಯಾಂಕ್‍ನ್ನು ಉಸ್ತುವಾರಿ ಸಚಿವ ವಿ. ಸೋಮಣ್ಣ ವೀಕ್ಷಿಸಿದರು. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸಂಗ್ರಹ ಸಾಮಥ್ರ್ಯ 13,000 ಲೀಟರ್
ಕೊರೊನಾ: ಮಳೆ ನಡುವೆ ಪೊಲೀಸ್ ಇಲಾಖೆ ಶ್ಲಾಘನೀಯ ಕಾರ್ಯಮಡಿಕೇರಿ, ಅ. 3: ಕೊಡಗು ಜಿಲ್ಲೆಯಲ್ಲಿ ಜಾಗತಿಕ ಕೊರೊನಾ ತಡೆಗಟ್ಟುವುದು ಸೇರಿದಂತೆ ಮುಂಗಾರು ಪ್ರಾಕೃತಿಕ ದುರಂತ ಸಂದರ್ಭ ಕೊಡಗು ಪೊಲೀಸ್ ಇಲಾಖೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸುವ ಮೂಲಕ ಶ್ಲಾಘನೀಯ
ಹೊಸ 121 ಪ್ರಕರಣಗಳು 3 ಸಾವುಮಡಿಕೇರಿ, ಅ. 3 : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ 3 ಸಾವು ವರದಿಯಾಗಿದ್ದು, ವಿವರ ಕೆಳಕಂಡಂತಿದೆ.ಮಡಿಕೇರಿ ನಗರದ ಪ್ರಧಾನ ಅಂಚೆ ಕಚೇರಿ ವಸತಿ ಗೃಹ ನಿವಾಸಿ 53
ಪುಂಡಾನೆ ಸೆರೆಗೆ ಸಿದ್ಧತೆಸಿದ್ದಾಪುರ, ಅ. 3: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಪುಂಡಾನೆಯೊಂದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ತಾ. 4ರಿಂದ (ಇಂದಿನಿಂದ) ಕಾರ್ಯಾಚರಣೆ ಕೈಗೊಳ್ಳುತ್ತಿದೆ. ಅಮ್ಮತ್ತಿ ಸಮೀಪದ ಹೊಸೂರು ಹಾಗೂ