ಗಡಿ ಬಂದ್ ತೆರವುಗೊಳಿಸುವಂತೆ ಕೇರಳಕ್ಕೆ ಹೈಕೋರ್ಟ್ ಸೂಚನೆಕರಿಕೆ, ಆ. 26: ಅಂತರ್ರಾಜ್ಯ ಗಡಿಗಳಲ್ಲಿ ಸಂಚಾರಕ್ಕೆ ತಡೆ ಮಾಡಬಾರದೆಂದು ಕೇರಳ ಉಚ್ಚ ನ್ಯಾಯಾಲಯವು ಕೇರಳ ಸರಕಾರಕ್ಕೆ ಮಧ್ಯಂತರ ಆದೇಶ ನೀಡಿದರೂ ಕರಿಕೆ-ಚೆಂಬೇರಿ-ಪಾಣತ್ತೂರು ಬಳಿ ಗಡಿಯಲ್ಲಿ ಅಳವಡಿಸಿದ
ಕೊಡಗಿನ ಗಡಿಯಾಚೆವಿದೇಶಿ ಕಂಪೆನಿಗಳ ನೇರ ಹೂಡಿಕೆ ಬೆಂಗಳೂರು, ಆ. 26: ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲಾ ಕ್ಷೇತ್ರಗಳಲ್ಲಿ ವಿದೇಶಿ ಕಂಪೆನಿಗಳ ನೇರ ಹೂಡಿಕೆಯನ್ನು ರಾಜ್ಯ ಸರ್ಕಾರ ಉತ್ತೇಜಿಸುತ್ತದೆ
ಕೊಡಗಿನ ಪ್ರವಾಹ ಮತ್ತು ಭೂಕುಸಿತದ ಒಂದು ಅವಲೋಕನ(ನಿನ್ನೆಯ ಸಂಚಿಕೆಯಿಂದ) ಬೆಟ್ಟದಲ್ಲೂ ಹೋಂಸ್ಟೇ: ಕೊಡಗಿನಲ್ಲಿ ಪ್ರವಾಸೋದ್ಯಮದ ಹೊಸ ಮೈಲಿಗಲ್ಲು ಹೋಂಸ್ಟೇ, ಎಸ್ಟೇಟ್‍ಸ್ಟೇ ಮತ್ತು ರೆಸಾರ್ಟ್‍ಗಳು. ಇತ್ತೀಚಿನ ದಿನಗಳಲ್ಲಿ ಬೆಟ್ಟದ ತುತ್ತತುದಿಯಲ್ಲಿ ಹೋಂಸ್ಟೇ, ಎಸ್ಟೇಟ್‍ಸ್ಟೇ ಮತ್ತು ರೆಸಾರ್ಟ್‍ಗಳು
ಸಂತ್ರಸ್ತ ಕುಟುಂಬಗಳಿಗೆ ನೆರವುಸಿದ್ದಾಪುರ, ಆ. 26: ಜಿಲ್ಲೆಯ ವಿವಿಧ ಭಾಗದ ನೆರೆ ಸಂತ್ರಸ್ತ ಕುಟುಂಬಗಳಿಗೆ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಆರ್ಥಿಕ ನೆರವು ನೀಡಿದರು. ಜಿಲ್ಲೆಯ ನಾಪೋಕ್ಲು, ಪಾರಾಣೆ,
ಜಿಲ್ಲೆಯಲ್ಲಿ ಮೀನು ಮಾಂಸಗಳಿಗೆ ಏಕದರ ನಿಗದಿಗೆ ಒತ್ತಾಯಪೆÇನ್ನಂಪೇಟೆ, ಆ. 26: ಕೊಡಗು ಜಿಲ್ಲಾದ್ಯಂತ ಮೀನು ಮತ್ತು ವಿವಿಧ ಮಾಂಸಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ತೊಂದರೆ ಯಾಗುತ್ತಿದ್ದು, ಜಿಲ್ಲಾದ್ಯಂತ ಮೀನು ಮತ್ತು