ಕಾಳಿಂಗ ಸರ್ಪ ಸೆರೆಮಡಿಕೇರಿ, ಆ. 30: ಬೆಟ್ಟಗೇರಿ ಸಮೀಪದ ಮನು ಕಟ್ರತಂಡ ಎಂಬವರ ಮನೆಯ ಶೌಚಗೃಹದಲ್ಲಿ ಸೇರಿಕೊಂಡಿದ್ದ 9 ಮುಕ್ಕಾಲು ಅಡಿ ಉದ್ದ ಆರೂವರೆ ಕೆ.ಜಿ.ಯ ಬೃಹದಾಕಾರದ ಕಾಳಿಂಗ ಸರ್ಪವನ್ನು
ಕೋಟಿ ಆಸೆಯ ಬೆನ್ನೇರಿ ಲಕ್ಷಾಂತರ ರೂ. ಕಳೆದುಕೊಂಡ ಯುವಕ! ಕಣಿವೆ, ಆ. 30 : ಮೊಬೈಲ್ ನಿಂದಾಗಿ ಮಕ್ಕಳು ಕೆಟ್ಟರು ಎಂದು ಹೇಳೋದೋ... ಇಲ್ಲವೇ ಮೊಬೈಲ್ ಅನ್ನು ಮಕ್ಕಳು ಕೆಡಿಸಿದರು ಎಂದು ಹೇಳೋದು ತಿಳಿಯುತ್ತಿಲ್ಲ. ತಂತ್ರಜ್ಞಾನ ಮುಂದುವರೆದಷ್ಟ್ಟು
ವಿವಿಧ ಕಾರ್ಯಗಳಿಗೆ ಅರ್ಜಿ ಆಹ್ವಾನ ಮಡಿಕೇರಿ, ಆ.30 : ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖಾ ವತಿಯಿಂದ ಮೂಲನಿವಾಸಿ ಜನಾಂಗದವರ ಅಭಿವೃದ್ಧಿ ಯೋಜನೆಯಡಿ ಪಶು ಸಂಗೋಪನಾ ಕಾರ್ಯಕ್ರಮದಡಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಸು,
ಕಡಂಗದಲ್ಲಿ ಸರಳ ಗೌರಿ ವಿಸರ್ಜನೆ ಕಡಂಗ, ಆ. 30: ಪಟ್ಟಣದ ಗಣಪತಿ ದೇವಾಲಯದಲ್ಲಿ ಗೌರಿ - ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ವಿಸರ್ಜನೆಯನ್ನು ಶುಕ್ರವಾರ ಮಧ್ಯಾಹ್ನ ವಿಶೇಷ ಪೂಜೆಯೊಂದಿಗೆ ಮೆರವಣಿಗೆ ಮೂಲಕ ವಿಸರ್ಜನೆ
ಜಾಗೃತಿ ಕಾರ್ಯಕ್ರಮ ಕೂಡಿಗೆ, ಆ. 30: ಕೂಡಿಗೆ ಗ್ರಾಪಂ ವ್ಯಾಪ್ತಿಯ ಗಿರಿಜನ ಹಾಡಿಗಳಲ್ಲಿ ಮಕ್ಕಳ ಸಹಾಯವಾಣಿ ಕಾರ್ಯಕರ್ತರು ಜಾಗೃತಿ ಕಾರ್ಯಕ್ರಮ ನಡೆಸಿದರು. ಹುದುಗೂರಿನ ಗಿರಿಜನ ಹಾಡಿಗಳಿಗೆ ಭೇಟಿ ನೀಡಿದ ಕಾರ್ಯಕರ್ತರು ಹಾಡಿ