ವೀರಾಜಪೇಟೆ ಪ.ಪಂ. ವಿರುದ್ಧ ನಾಗರಿಕ ಸಮಿತಿ ಅಸಮಾಧಾನಮಡಿಕೇರಿ, ಸೆ. 9: ವೀರಾಜಪೇಟೆ ಪಟ್ಟಣ ಪಂಚಾಯಿತಿ ನಿಯಮ ಬಾಹಿರ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸ್ಥಳೀಯ ಜನರ ಮೂಲಭೂತ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ವೀರಾಜಪೇಟೆ ನಾಗರಿಕ
ಬೆಳೆ ಪರಿಹಾರ ವಿಚಾರದಲ್ಲಿ ತಾರತಮ್ಯ ಆರೋಪವೀರಾಜಪೇಟೆ, ಸೆ. 9: ಪಕೃತಿ ವಿಕೋಪದಿಂದ ಕಳೆದ ಮೂರು ವರ್ಷದಿಂದ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು ಕಾಫಿ ಮಂಡಳಿ ಬೆಳೆ ಪರಿಹಾರ ವಿಚಾರದಲ್ಲಿ ತಾರತಮ್ಯ ಎಸಗಿದೆ. ಅತಿ
ಶಿಕ್ಷಕರ ದಿನಾಚರಣೆಮಡಿಕೇರಿ, ಸೆ. 9: ನಗರದ ಎಎಲ್‍ಜಿ ಕ್ರೆಸೆಂಟ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಾಂಶುಪಾಲೆ ಜೋಯಿಸಿ ವಿನಯ ಅವರು ಶಿಕ್ಷಕರು
ಹಲವೆಡೆ ಬಿರುಸಿನ ಮಳೆ : ಕೆಲವೆಡೆ ಬಿಸಿಲುಮಡಿಕೇರಿ, ಸೆ. 9: ಜಿಲ್ಲೆಯ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಆಗಾಗ್ಗೆ ಭಾರೀ ಮಳೆ ಸುರಿದಿರುವ ಕುರಿತು ವರದಿಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಯಲ್ಲಿ ಇಂದು ಅಪರಾಹ್ನ
ವ್ಯಕ್ತಿಯ ಕೊಲೆಶನಿವಾರಸಂತೆ, ಸೆ. 9: ಪಾನಮತ್ತ ಯುವಕನೊಬ್ಬ ತನ್ನ ಚಿಕ್ಕಪ್ಪ ತಾಯಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾಗಿ ಕೋಪಗೊಂಡು ದೊಣ್ಣೆಯಿಂದ ಹೊಡೆದು ಹಾಕಿರುವ ಕೃತ್ಯ ಶನಿವಾರಸಂತೆಂiÀiಲ್ಲಿ ಘಟಿಸಿದೆ. ಅಲ್ಲಿನ ದುಂಡಳ್ಳಿ ವ್ಯಾಪ್ತಿಯ