ಟರ್ಮಿನೇಟರ್ಸ್ ಕ್ರಿಕೆಟ್ ಕಪ್ ಹುದಿಕೇರಿ ವಾರಿಯರ್ಸ್ ವಿಜೇತ

ಪೆÇನ್ನಂಪೇಟೆ, ಅ. 20: ಮುಗುಟಗೇರಿ ಟರ್ಮಿನೇಟರ್ ಕ್ರಿಕೆಟ್ ತಂಡದ ಸದಸ್ಯರು ದಾನಿಗಳ ಸಹಾಯದಿಂದ ಪೆÇನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ, ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ಟರ್ಮಿನೇಟರ್ಸ್

ಅಪಾಯದ ಕಟ್ಟೆ ಈ ‘ವಿಭಜಕ...!’

ಮಡಿಕೇರಿ, ಅ. 20: ಮಡಿಕೇರಿ ನಗರದೊಳಗೆ ಹಾದು ಹೋಗಿರುವ ಮೈಸೂರು ಬಂಟ್ವಾಳ ಹೆದ್ದಾರಿಯ ಚಿಕ್ಕಪೇಟೆಯಲ್ಲಿರುವ ರಸ್ತೆ ವಿಭಜಕ ಅಪಾಯವನ್ನು ಆಹ್ವಾನಿಸುತ್ತಿದೆ. ಪ್ರತಿನಿತ್ಯ ಸಂಜೆಗತ್ತಲಾದಂತೆ ಮೈಸೂರು ಕಡೆಯಿಂದ ಬರುವ

ಹಾರಂಗಿಯಲ್ಲಿ ಕಾವೇರಿ ಮಾತೆಗೆ ಪೂಜೆ

ಕೂಡಿಗೆ, ಅ. 20: ಹಾರಂಗಿಯಲ್ಲಿ ವಷರ್ಂಪ್ರತಿಯಂತೆ ಈ ಬಾರಿಯು ತಲಕಾವೇರಿಯಿಂದ ತೀರ್ಥವನ್ನು ತಂದು ಹಾರಂಗಿಯ ಅಣೆಕಟ್ಟೆಯ ಮುಂಭಾಗದಲ್ಲಿರುವ ಕಾವೇರಿ ಮಾತೆಯ ವಿಗ್ರಹಕ್ಕೆ ಪೂಜಾ ಕೈಂಕರ್ಯಗಳನ್ನು ನಡೆಸಿ ಸುತ್ತಮುತ್ತಲಿನ

ಸೈನಿಕ ಶಾಲೆ ಪ್ರವೇಶ ಪರೀಕ್ಷೆ

ಮಡಿಕೇರಿ, ಅ. 20: ಭಾರತದಾದ್ಯಂತ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಶಿಕ್ಷಣ ಸಚಿವಾಲಯ, ಭಾರತ ಸರ್ಕಾರದಡಿ ಸ್ಥಾಪನೆಯಾಗಿದ್ದು ಸ್ವಾತಂತ್ರ್ಯ ಸ್ವಾಯತ್ತ, ಸ್ವಾವಲಂಬಿ ಹಾಗೂ