ಕೋವಿಡ್ ಲಸಿಕೆ ಲಭ್ಯತೆಗೆ ಅಗತ್ಯ ಕ್ರಮ : ಪ್ರಧಾನಿ ಭರವಸೆ

ನವದೆಹಲಿ, ಅ. 20: ದೇಶದ ಪ್ರತಿ ನಾಗರಿಕನಿಗೂ ಕೋವಿಡ್ -19 ಲಸಿಕೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ

ಅಧಿಕಾರಿಗಳ ತಪ್ಪು ಮಾಹಿತಿಯಿಂದ ಕೊಡಗು ಸೇವಾ ಕೇಂದ್ರದಿಂದ ಸೇವೆ

ಮಡಿಕೇರಿ, ಅ. 20: ಕೊಡಗು ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಮೂಲಕ ಜನಸಾಮಾನ್ಯರಿಗೆ ಆಗಬೇಕಾಗಿರುವ ಹತ್ತು ಹಲವಾರು ಅಗತ್ಯತೆಗಳು ಸಮರ್ಪಕ ರೀತಿಯಲ್ಲಿ ಆಗದಿರುವ ಹಿನ್ನೆಲೆ ಹಾಗೂ ಸಂಬಂಧಿಸಿದ ನೈಜ

ಹತ್ತು ವರ್ಷಗಳೂ ಕಳೆದರೂ ಪೂರ್ಣವಾಗದ ಕಲಾ ಭವನ...!

ಕಣಿವೆ, ಅ. 20: ಕಳೆದ ಹತ್ತು ವರ್ಷಗಳ ಹಿಂದೆ ಕುಶಾಲನಗರದ ಕಾವೇರಿ ಬಡಾವಣೆಯಲ್ಲಿ ಆರಂಭವಾದ ಕನ್ನಡ ಕಲಾ ಭವನ ಕಟ್ಟಡ ಕಾಮಗಾರಿ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ನೆನೆಗುದಿಗೆ

ಬಹುರೂಪಕಗಳ ಬಹುರೂಪಿ ಸಾಕ್ಷ್ಯಚಿತ್ರ ಪ್ರದರ್ಶನÀ

ಗೋಣಿಕೊಪ್ಪಲು, ಅ.20: ರಂಗಭೂಮಿ ಪ್ರತಿಷ್ಠಾನದ ವತಿಯಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕøತ ರೈತ ಸೋಮೆಯಂಗಡ ಗಣೇಶ್ ತಿಮ್ಮಯ್ಯ ಕೃಷಿಯಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು. ಪೊನ್ನಂಪೇಟೆಯ ಕಾವೇರಿ ಕೊಡವ

ಕೊಡಗಿನ ಗಡಿಯಾಚೆ

ಆರ್‍ಎಸ್‍ಎಸ್ ವಿಜಯದಶಮಿಗೆ ಗಣ್ಯರಿಗಿಲ್ಲ ಆಹ್ವಾನ ನಾಗ್ಪುರ, ಅ. 20: ಸದ್ಯ ಎಲ್ಲೆಲ್ಲೂ ವ್ಯಾಪಿಸಿರುವ ಕೊರೊನಾ ಸೋಂಕಿನ ಕಾರಣ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್) ತನ್ನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ