ಹೊದ್ದೂರು ಗ್ರಾ.ಪಂ. ಜಮಾಬಂದಿಮಡಿಕೇರಿ, ಸೆ. 25: ಹೊದ್ದೂರು ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಜಮಾಬಂದಿ ಸಭೆಯನ್ನು ತಾ. 28ರಂದು ಮಧ್ಯಾಹ್ನ 12.30 ಗಂಟೆಗೆ ಪಂಚಾಯಿತಿ ಕಚೇರಿ ಆವರಣದಲ್ಲಿ ಪಂಚಾಯಿತಿ ಆಡಳಿತಾಧಿಕಾರಿ
ಡಿಇಡಿ ದಾಖಲಾತಿಗೆ ಅರ್ಜಿ ಆಹ್ವಾನಮಡಿಕೇರಿ, ಸೆ. 25: ಪ್ರಸಕ್ತ ಸಾಲಿನಲ್ಲಿ ಡಿಇಎಲ್‍ಇಡಿ (ಶಿಕ್ಷಣ ತರಬೇತಿ) ದಾಖಲಾತಿ ಸಂಬಂಧವಾಗಿ ಸರ್ಕಾರಿ ಕೋಟಾದ ಸೀಟುಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿ
ಆಯುಷ್ ವೈದ್ಯರು ಅಲೋಪತಿ ಔಷಧಿ ನೀಡುವಂತಿಲ್ಲಹಳೆಯ ಆದೇಶವನ್ನು ಹಿಂಪಡೆದ ಸರಕಾರ ಮಡಿಕೇರಿ, ಸೆ. 25 : ಆಯುಷ್ ವೈದ್ಯರು ತುರ್ತು ಸಂದರ್ಭಗಳಲ್ಲಿಯು ಅಲೋಪತಿ ಔಷಧಿಗಳನ್ನು ನೀಡದಂತೆ ಸರಕಾರ ಆದೇಶ ಹೊರಡಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ
ಮನೆಯಲ್ಲಿಯೇ ಕೊಳೆತು ನಾರುತ್ತಿದ್ದ ಮಹಿಳೆಯ ಮೃತದೇಹ ಪತ್ತೆವೀರಾಜಪೇಟೆ, ಸೆ.25: ವೀರಾಜಪೇಟೆಯ ತೆಲುಗರ ಬೀದಿಯ ನಿವಾಸಿ ಲಲಿತರಾವ್ (70) ಎಂಬವರ ಮೃತದೇಹ ಅವರು ವಾಸಿಸುತ್ತಿದ್ದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ನಗರ ಪೊಲೀಸರು ಇದನ್ನು ಅಸ್ವಾಭಾವಿಕ
ಅಕ್ರಮ ಜಾನುವಾರು ಸಾಗಾಟ ಆರೋಪಿಗಳು ಪರಾರಿಗೋಣಿಕೊಪ್ಪಲು, ಸೆ. 25: ನಡು ರಾತ್ರಿ ವೇಳೆ ಅಕ್ರಮವಾಗಿ ಜಾನುವಾರುಗಳನ್ನು ಮಾರುತಿ ವ್ಯಾನ್‍ನಲ್ಲಿ ಸಾಗಿಸುತ್ತಿದ್ದ ಸಂದರ್ಭ ಪೊಲೀಸರ ಆಗಮನದಿಂದ ವ್ಯಾನ್ ಅನ್ನು ನಿಲ್ಲಿಸಿ ಸಮೀಪದ ಕಾಫಿ ತೋಟದಲ್ಲಿ