7ನೇ ಹೊಸಕೋಟೆ ತೊಂಡೂರು ರಸ್ತೆ ಸರಿಪಡಿಸಲು ಒತ್ತಾಯಕಣಿವೆ, ಸೆ. 25: 7ನೇ ಹೊಸಕೋಟೆ ಗ್ರಾಮದ ಮೆಟ್ಟನಹಳ್ಳ ದಿಂದ ತೊಂಡೂರು ಹಾಗೂ ಉಪ್ಪುತೋಡು ಜನವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸರಿಪಡಿಸಿ ಜನ ಹಾಗೂ ವಾಹನ
ರೈಲ್ವೇ ಕಂಬಿಗಳನ್ನು ಅಳವಡಿಸಲು ಒತ್ತಾಯ*ಸಿದ್ದಾಪುರ, ಸೆ. 25: ವಾಲ್ನೂರು, ತ್ಯಾಗತ್ತೂರು ಗ್ರಾ.ಪಂ. ವ್ಯಾಪ್ತಿಯ ಅಮ್ಮಂಗಾಲದಿಂದ ನೆಲ್ಯಹುದಿಕೇರಿ ಗ್ರಾ.ಪಂ. ಬರಡಿ ಗ್ರಾಮದವರೆಗೆ ಕಾಡಾನೆ ಹಾವಳಿ ತಡೆಗೆ ರೈಲ್ವೇ ಕಂಬಿಗಳನ್ನು ಅಳವಡಿಸುವ ಕಾಮಗಾರಿ ಅಪೂರ್ಣಗೊಂಡಿರುವ
ಕೆರೆ ಜಾಗ ಒತ್ತುವರಿ ತೆರವಿಗೆ ಮನವಿ ಶನಿವಾರಸಂತೆ, ಸೆ. 25: ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬುಲುಸೆ ಗ್ರಾಮದಲ್ಲಿ ಕೆಲವರು ಸಾರ್ವಜನಿಕರ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಕೆರೆಗಳನ್ನು ತೆರವುಮಾಡಿಸಿಕೊಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ
ಸಣ್ಣ ಮಧ್ಯಮ ಬೆಳೆಗಾರರ ಸಾಲ ಮನ್ನಾ ನಿರ್ಲಕ್ಷ್ಯಕ್ಕೆ ಅಸಮಾಧಾನಶ್ರೀಮಂಗಲ, ಸೆ. 25: ಕೊಡಗು ಜಿಲ್ಲೆಯ ಎಲ್ಲಾ ಬೆಳೆಗಾರರ ಸಮಸ್ಯೆಗಳಿಗೆ ಒಗ್ಗಟ್ಟಾಗಿ ಸರಕಾರವನ್ನು ಪ್ರತಿನಿಧಿಸಲು ರಚಿಸಿದ ಕೊಡಗು ಸರ್ವ ಬೆಳೆಗಾರರ ಸಂಘಟನೆಯು ಶೇ.98.5ರಷ್ಟಿರುವ ಸಣ್ಣ - ಮಧ್ಯಮ
ಕಾರ್ಮಿಕ ವಿರೋಧಿ ಕಾಯ್ದೆ ಹಿಂಪಡೆಯಲು ಒತ್ತಾಯಮಡಿಕೇರಿ, ಸೆ. 25: ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ನೂತನ ಕಾರ್ಮಿಕ ಮಸೂದೆಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿರುವ ಐಎನ್‍ಟಿಯುಸಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ