ಕೊಡ್ಲಿಪೇಟೆ ರೋಟರಿಯಿಂದ ಪ್ರತಿಭಾ ಪುರಸ್ಕಾರ

*ಕೊಡ್ಲಿಪೇಟೆ,ಸೆ.25: ಇಲ್ಲಿನ ಹೇಮಾವತಿ ರೋಟರಿ ಸಂಸ್ಥೆ ವತಿಯಿಂದ ಸ್ಥಳೀಯ ಮಹಿಳಾ ಸಮಾಜದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಡಾ. ಉದಯ್ ಕುಮಾರ್