ಅಪ್ರಾಪ್ತೆ ಮೇಲೆ ಅತ್ಯಾಚಾರಕಣಿವೆ, ಅ. 4: ರಂಗಸಮುದ್ರ ಬಳಿಯ ದಾಸವಾಳ ಪೈಸಾರಿಯ ವ್ಯಕ್ತಿಯೊಬ್ಬ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಬಂಧ ಹೊಂದುವ ಮೂಲಕ ಆ ಬಾಲೆಗೆ ಗರ್ಭಧಾರಣೆ ಕರುಣಿಸಿದ್ದು, ಕುಶಾಲನಗರ ಪೆÇಲೀಸರು ಬಂಧಿಸಿ
ಎಸ್ಎಸ್ಎಫ್ ತರಬೇತಿ ಅಮ್ಮತ್ತಿ, ಅ. 4: ಕರ್ನಾಟಕ ರಾಜ್ಯ ಸುನ್ನಿ ವಿದ್ಯಾರ್ಥಿಗಳ ಸಂಘಟನೆ ಎಸ್‍ಎಸ್‍ಎಫ್ ವೀರಾಜಪೇಟೆ ವತಿಯಿಂದ ಕಾರ್ಯಕರ್ತರಿಗೆ ತರಬೇತಿ ಶಿಬಿರ ಹುಂಡಿ ಸುನ್ನೀ ಮದ್ರಸಾದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ತರಬೇತಿದಾರರಾಗಿ
ಆರೋಗ್ಯ ಸಚಿವರ ಹೇಳಿಕೆಗೆ ಕಾಂಗ್ರೆಸ್ ಖಂಡನೆಮಡಿಕೇರಿ, ಅ. 4: ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯ ಬಗ್ಗೆ ತಮಗೇನು ತಿಳಿದಿಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ನೀಡಿದ ಹೇಳಿಕೆಗೆ ಕೆಪಿಸಿಸಿ ವಕ್ತಾರ ಎ.ಎಸ್.
ಮೂರ್ನಾಡಿನಲ್ಲಿ ಮುಂಬತ್ತಿ ಪ್ರತಿಭಟನೆಮಡಿಕೇರಿ, ಅ.4 : ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮೂರ್ನಾಡಿನಲ್ಲಿ ಸಮಾನ ಮನಸ್ಕರ ವೇದಿಕೆ ಮುಂಬತ್ತಿ ಪ್ರತಿಭಟನೆ ನಡೆಸಿತು. ಈ
ಹೊಸ 115 ಪ್ರಕರಣಗಳು 574 ಸಕ್ರಿಯಮಡಿಕೇರಿ, ಅ. 4: ಜಿಲ್ಲೆಯಲ್ಲಿ ಹೊಸದಾಗಿ 115 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 3115 ಪ್ರಕರಣಗಳು ವರದಿಯಾಗಿದ್ದು, 2493 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 48 ಮಂದಿ ಸಾವನ್ನಪ್ಪಿದ್ದು,