ಪ್ರಾದೇಶಿಕ ಅಸಮತೋಲನ : ಸಚಿವ ಸ್ಥಾನದ ಸಂದಿಗ್ಧತೆಮಡಿಕೇರಿ, ನ. 18: ಮೈಸೂರು, ಕೊಡಗು, ಹಾಸನ ಸೇರಿದಂತೆ ಕೆಲವು ಜಿಲ್ಲೆಗಳಿಗೆ ಸಚಿವ ಸ್ಥಾನ ದೊರಕದೆ ಪ್ರಾದೇಶಿಕ ಅಸಮತೋಲನ ವುಂಟಾಗಿದೆ. ಆದರೆÀ, ಬೇರೆ ಪಕ್ಷ ಬಿಟ್ಟು ಬಿಜೆಪಿ
ಬಿಜೆಪಿ ಮುಖಂಡ ಮಾಜಿ ಐ.ಟಿ. ಅಧಿಕಾರಿ ವಿರುದ್ಧ ಪ್ರಕರಣಮಡಿಕೇರಿ, ನ. 18: ಗುಜರಾತ್‍ನ ಸೂರತ್ ನಗರದ ಬಿಜೆಪಿ ಮುಖಂಡ ಹಾಗೂ ಮಾಜಿ ಐ.ಟಿ. ಅಧಿಕಾರಿ ಪಿ.ವಿ.ಎಸ್. ಶರ್ಮಾ ಎಂಬವರು ನಡೆಸಿದ್ದಾರೆ ಎನ್ನಲಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೂರತ್‍ನಲ್ಲಿ
ಕೊಡವ ವಿದ್ಯಾನಿಧಿಯಿಂದ ರೂ. 47.43 ಲಕ್ಷ ವಿದ್ಯಾರ್ಥಿ ವೇತನಮಡಿಕೇರಿ, ನ. 18: ಪ್ರಸ್ತುತದ ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಸಾಧನೆ ಅತ್ಯಂತ ಮಹತ್ವದ್ದಾಗಿದ್ದು ಇದಕ್ಕೆ ವಿಶೇಷ ಒತ್ತು ನೀಡುತ್ತಿರುವ ಕೊಡವ ವಿದ್ಯಾನಿಧಿ (ಕೂರ್ಗ್ ಎಜುಕೇಷನ್ ಫಂಡ್) ಮೂಲಕ
ಮೀನುಗಾರಿಕೆ ಉಪನಿರ್ದೇಶಕರಾಗಿ ಬಡ್ತಿಮಡಿಕೇರಿ, ನ. 18: ಮಂಡ್ಯ ಜಿಲ್ಲೆಯ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾಗಿ ಜಿಲ್ಲೆಯ ಕಲ್ಲೇಂಗಡ ಬಬಿನ್ ಬೋಪಣ್ಣ ಬಡ್ತಿ ಹೊಂದಿದ್ದಾರೆ. 2017ರಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಮುಖಾಂತರ
ತಲಕಾವೇರಿಯಿಂದ ಆಭರಣಭಾಗಮಂಡಲ, ನ. 18: ತುಲಾ ಸಂಕ್ರಮಣ ಜಾತ್ರೆ ಅಂಗವಾಗಿ ತಲಕಾವೇರಿಯಲ್ಲಿ ಕಾವೇರಿ ಮಾತೆಗೆ ತೊಡಿಸಲಾಗಿದ್ದ ಆಭರಣವನ್ನು ಇದೀಗ ಜಾತ್ರೆ ಸಂಪನ್ನಗೊಂಡ ಹಿನ್ನೆಲೆಯಲ್ಲಿ ಮರಳಿ ಕೊಂಡೊಯ್ಯಲಾಯಿತು. ಸಂಪ್ರದಾಯದಂತೆ ತಲಕಾವೇರಿ