ಉದ್ಯೋಗ ಖಾತರಿ ಯೋಜನೆಗೆ ಹೆಸರು ನೋಂದಣಿ ಮಾಡಿಕೊಳ್ಳಲು ಮನವಿ

ಕೂಡಿಗೆ, ನ. 19: ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಮತ್ತು ಮನೆಯ ಸಮೀಪದಲ್ಲಿ ಇಂಗುಗುಂಡಿಯನ್ನು ತೆಗೆದು ನೀರಿನ ಸಂರಕ್ಷಣೆಗೆ ಅವಕಾಶಗಳು ಇರುವುದರಿಂದ