ವಿದ್ಯುತ್ ಸಮಸ್ಯೆ ಪರಿಹಾರಗೋಣಿಕೊಪ್ಪ ವರದಿ, ನ. 19: ಪೊನ್ನಂಪೇಟೆ ಕಾವೇರಿ ನಗರದ ನಿವಾಸಿಗಳು ಎದುರಿಸುತ್ತಿದ್ದ ವಿದ್ಯುತ್ ವೋಲ್ಟೇಜ್ ಸಮಸ್ಯೆಯನ್ನು ಸೆಸ್ಕ್ ಇಲಾಖೆ ನೀಗಿಸಿದೆ. 5 ವರ್ಷಗಳಿಂದ ತೊಂದರೆ ಎದುರಿಸುತ್ತಿದ್ದ ಸ್ಥಳೀಯರ ಮನವಿಯಂತೆ
ವಿವಿಧೆಡೆ ದೀಪಾವಳಿ ಪ್ರಯುಕ್ತ ವಿಶೇಷ ಪೂಜೆನಾಪೋಕ್ಲು, ನ. 19: ವಿವಿಧ ದೇವಾಲಯಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಭಕ್ತರು ದೇವಾಲಯಗಳಿಗೆ ಆಗಮಿಸಿ ಪೂಜೆ ಸಲ್ಲಿಸಿದರು. ಸಮೀಪದ ಪಾಲೂರು ಶ್ರೀ
ಕೊಟ್ಟೋಳಿಯಲ್ಲಿ ಕಾಂಗ್ರೆಸ್ ಸಭೆವೀರಾಜಪೇಟೆ ವರದಿ, ನ. 19: ಕಾರ್ಯಕರ್ತರು ಪದವಿಗಾಗಿ ಆಸೆ ಪಡದೇ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡು ಮುಂದುವರೆದಲ್ಲಿ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಪಕ್ಷವು ಗೌರವಾಧರಗಳನ್ನು ನೀಡುತ್ತದೆ ಎಂದು ಜಿಲ್ಲಾ
ನೆಹರು ಜನ್ಮ ದಿನಾಚರಣೆಮಡಿಕೇರಿ, ನ. 19: ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 131ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ದೀಪಾವಳಿ ಪ್ರಯುಕ್ತ ಪೂಜೆಸಂಪಾಜೆ, ನ. 19: ಸಂಪಾಜೆಯ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ತಾ. 16 ರಂದು ಬೆಳಿಗ್ಗೆ 8 ಗಂಟೆಗೆ ದೀಪಾವಳಿ, ಬಲಿಪಾಡ್ಯಮಿ ಹಾಗೂ ವೃಶ್ಚಿಕ ಸಂಕ್ರಾಂತಿ ಪೂಜೆ