ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನ ಮಡಿಕೇರಿ, ನ. 20: ರಾಷ್ಟ್ರೀಯ ಐಕ್ಯತಾ ಪ್ರಮಾಣ ವಚನವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶ್ರೀನಿವಾಸ್ ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬೋಧಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಬಸ್ಪಾಸ್ ಬಳಕೆಗೆ ಅವಕಾಶ ಮಡಿಕೇರಿ, ನ. 20: ರಾಜ್ಯದ ವಿಶ್ವವಿದ್ಯಾಲಯಗಳು, ಖಾಸಗಿ ವಿಶ್ವವಿದ್ಯಾಲಯ, ಪದವಿ ವೈದ್ಯಕೀಯ ತಾಂತ್ರಿಕ ಡಿಪ್ಲೋಮಾ ಅನುದಾನ, ಅನುದಾನ ರಹಿತ ಕಾಲೇಜುಗಳಲ್ಲಿ 2020-21ನೇ ಶೈಕ್ಷಣಿಕ ಚಟುವಟಿಕೆಗಳನ್ನು ತಾ. 17
ಆನ್ಲೈನ್ ಮೂಲಕ ಮಕ್ಕಳ ದಿನಾಚರಣೆ ಸ್ಪರ್ಧೆಮಡಿಕೇರಿ, ನ. 20: ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಘಟಕ ತುಮಕೂರು ಹಾಗೂ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಪ್ರಯಕ್ತ 5 ರಿಂದ 10
ಮಕ್ಕಳ ಸುನ್ನತ್ ಕಾರ್ಯಕ್ರಮ ಕಡಂಗ, ನ. 20: ಇಲ್ಲಿನ ಬದ್ರಿಯಾ ಸುನ್ನಿ ಮದರಸ ಸಭಾಂಗಣದಲ್ಲಿ ಎಸ್‍ವೈಎಸ್ ಕಡಂಗ ಯೂನಿಟ್ ಅಧ್ಯಕ್ಷ ಸುಲೈಮಾನ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಸುನ್ನತ್ ಕಾರ್ಯಕ್ರಮವನ್ನು ಅಬ್ದುಲ್ ರಹ್ಮಾನ್
ನೆಲ್ಲಿಹುದಿಕೇರಿಯಲ್ಲಿ ಗೋಪೂಜೆ ಸಿದ್ದಾಪುರ, ನ. 20: ನೆಲ್ಲಿಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆ ನೆರವೇರಿತು. ಶಕ್ತಿ ಕೇಂದ್ರ ಪ್ರಮುಖ ಕೆ. ಬೆಳ್ಳಿಯಪ್ಪ ನೇತೃತ್ವದಲ್ಲಿ