ವೀರಾಜಪೇಟೆ. ಜ.೧೫ ಕುಶಾಲನಗರದಿಂದ ಒಣ ಹುಲ್ಲನ್ನು ತುಂಬಿಕೊAಡು ಬಿಟ್ಟಂಗಾಲ ಬಾಳುಗೋಡು ಬೈಪಾಸ್ ರಸ್ತೆಯ ಮಾರ್ಗವಾಗಿ ಕೇರಳದ ಕೂತುಪರಂಬಿಗೆ ತೆರಳುತ್ತಿದ್ದ ಬಿಟ್ಟಂಗಾಲದ ಬೈಪಾಸ್ ರಸ್ತೆಯಲ್ಲಿ ಮಗುಚಿಕೊಂಡು ಅಪಘಾತ ಸಂಭವಿಸಿದೆ. ಲಾರಿಯ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.