ಮಿನಿ ವಿಮಾನ ನಿಲ್ದಾಣ : ಅಧಿವೇಶನದಲ್ಲಿ ಚರ್ಚೆ ಶಾಸಕ ರಂಜನ್ಕೂಡಿಗೆ, ನ. 23: ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮದಡಿಯಲ್ಲಿ ಜಿಲ್ಲೆಗೊಂದು ಮಿನಿ ವಿಮಾನ ನಿಲ್ದಾಣ ಪ್ರಾರಂಭಿಸುವ ಯೋಜನೆಯು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಬಾಕಿ ಇದ್ದು,
ಬಾಕಿ ಉಳಿದ ಕಡತ ವಿಲೇವಾರಿಗೆ ಸೂಚನೆಮಡಿಕೇರಿ, ನ. 23: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ವಿಲೇವಾರಿ ಆಗದೆ ಬಾಕಿ ಉಳಿದಿರುವ ಅಕ್ರಮ-ಸಕ್ರಮ ಸಂಬಂಧಿತ ಅರ್ಜಿಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡುವಂತೆ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ
ಗುಂಡೇಟು ಆಸ್ಪತ್ರೆಗೆ ದಾಖಲುಭಾಗಮಂಡಲ, ನ. 23: ಸಮೀಪದ ಚೇರಂಗಾಲದಲ್ಲಿ ನಿನ್ನೆ ತಡರಾತ್ರಿ ವ್ಯಕ್ತಿಯೊಬ್ಬರಿಗೆ ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ರಾತ್ರಿ ವೇಳೆ ನಾಯಿಗಳು ಬೊಗಳಿದ್ದರಿಂದ ಚೇರಂಗಾಲದ ನಿವಾಸಿ
ಜಂಬೂರು ಬಾಣೆಯಲ್ಲಿ ಚರಂಡಿ ಹಸಿ ಕಸ ಸಮಸ್ಯೆಮಡಿಕೇರಿ, ನ. 23: ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ನಿರ್ಮಿಸಲಾದ ಪುನರ್ವಸತಿ ಕೇಂದ್ರಗಳ ಪೈಕಿ ಮಾದಾಪುರ ಬಳಿಯ ಜಂಬೂರು ಬಾಣೆಯಲ್ಲಿ ನಿರ್ಮಾಣವಾದ ವಸತಿಗಳು ಹೊರನೋಟ ಅತ್ಯಂತ ಸುಂದರವಾಗಿ ಕಾಣುತ್ತವೆ.
ಏಲಕ್ಕಿ ಸಹಕಾರ ಸಂಘದಲ್ಲಿ ಕರಿಮೆಣಸು ಮತ್ತು ಏಲಕ್ಕಿ ವ್ಯವಹಾರ ಆರಂಭಮಡಿಕೇರಿ, ನ. 23: ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಮೂಲಕ ಕರಿಮೆಣಸು ಮತ್ತು ಏಲಕ್ಕಿ ವ್ಯವಹಾರ ಪ್ರಸ್ತುತ ವರ್ಷದಿಂದಲೇ ಆರಂಭಗೊಳ್ಳಲಿದ್ದು, ಸಂಘದಲ್ಲಿ ಬೆಳೆ ಸಂಗ್ರಹಿಸಿಡುವ ಬೆಳೆಗಾರರಿಗೆ